ಹರ್ ಘರ್ ತಿರಂಗಾ; ಮ್ಯಾರಥಾನ್ ಓಟನಶಾ ಮುಕ್ತ ಭಾರತದ ಪ್ರತಿಜ್ಞೆ

ಹರ್ ಘರ್ ತಿರಂಗಾ; ಮ್ಯಾರಥಾನ್ ಓಟ ನಶಾ ಮುಕ್ತ ಭಾರತದ ಪ್ರತಿಜ್ಞೆ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಿಂದ ಇಂದು ಮ್ಯಾರಾಥಾನ್ ಓಟ ಹಮ್ಮಿಕೊಳ್ಳಲಾಗಿತ್ತು. ಈ ಓಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ  ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ  ಉಮೇಶ್ ಹೆಚ್., ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಶಶಿರೇಖಾ, ಆದಿಚುಂಚನಗಿರಿ‌ ಶಾಖಾ ಮಠದ ಮುಖ್ಯಸ್ಥರು, ಸಿಬ್ಬಂದಿಗಳು, ಕ್ರೀಡಾಳುಗಳು ಭಾಗವಹಿಸಿದ್ದರು….

Read More

ಇವತ್ತು ಶಿಮುಲ್ ಚುನಾವಣೆ; ಏನೆಲ್ಲ ನಡೆಯಿತು? ಇರುವ ಮತದಾರರೆಷ್ಟು? ಕಣದಲ್ಲಿ ಯಾರು ಯಾರು?

ಇವತ್ತು ಶಿಮುಲ್ ಚುನಾವಣೆ; ಏನೆಲ್ಲ ನಡೆಯಿತು? ಇರುವ ಮತದಾರರೆಷ್ಟು? ಕಣದಲ್ಲಿ ಯಾರು ಯಾರು? ಶಿವಮೊಗ್ಗ : ಮಲೆನಾಡು, ಮಧ್ಯ ಕರ್ನಾಟಕದ ರೈತರ ಕೊಂಡಿಯಾಗಿರುವ ಶಿಮುಲ್ ನಿರ್ದೇಶಕರ ಸ್ಥಾನಕ್ಕೆ ಆ. 14 ಕ್ಕೆ ಅಂದ್ರೆ ಇಂದು ಚುನಾವಣೆ ನಡೆಯಲಿದ್ದು, ಹಳೆ, ಹೊಸ ದೋಸ್ತಿಗಳ ನಡುವೆ ಜಿದ್ದಾಜಿದ್ದಿ ಇದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಹಾಲು ಒಕ್ಕೂಟದ 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.‌ ಆರ್, ಎಂ ಮಂಜುನಾಥ್ ಗೌಡ ಮತ್ತು ವಿದ್ಯಾಧರ   ಅವಿರೋಧ ಆಯ್ಕೆಯಾಗಿದ್ದು  ಇನ್ನುಳಿದ…

Read More

*ಕರ್ನಾಟಕದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಈಗ ಸೌಮ್ಯಾ ರೆಡ್ಡಿ…*

*ಕರ್ನಾಟಕದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಈಗ ಸೌಮ್ಯಾ ರೆಡ್ಡಿ…* ಕರ್ನಾಟಕ ಸೇರಿದಂತೆ 3 ರಾಜ್ಯಗಳಿಗೆ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅರುಣಾಚಲ ಪ್ರದೇಶಕ್ಕೆ ಚುಕು ನಾಚಿ, ಚಂಡಿಗಡಕ್ಕೆ ನಂದಿತಾ ಹೂಡಾ ಹಾಗೂ ಕರ್ನಾಟಕಕ್ಕೆ ಸೌಮ್ಯ ರಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷರ ಒಪ್ಪಿಗೆಯ ಮೇಲೆ ಈ ನೇಮಕ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ತಿಳಿಸಿದ್ದಾರೆ.

Read More

ಸಚಿವ ಭೈರತಿ ಸುರೇಶ್ ಗಮನ ಸೆಳೆದ ಹೆಚ್.ಸಿ.ಯೋಗೇಶ್ ತಂಡ…ಶಿವಮೊಗ್ಗ ನಗರಸಭಾ ಚುನಾವಣೆಗಿಂತ ಮುನ್ನ ವಾರ್ಡ್ ವಿಂಗಡಣೆ ಮಾಡಿ…ಸ್ಪಂದಿಸಿದ ಸಚಿವ ಭೈರತಿ…ಯೋಗೇಶ್ ಮನವರಿಕೆಯಿಂದ ಮುಂದೂಡಲ್ಪಡಲಿದೆ ಶಿವಮೊಗ್ಗ ಪಾಲಿಕೆ ಚುನಾವಣೆ…

ಸಚಿವ ಭೈರತಿ ಸುರೇಶ್ ಗಮನ ಸೆಳೆದ ಹೆಚ್.ಸಿ.ಯೋಗೇಶ್ ತಂಡ… ಶಿವಮೊಗ್ಗ ನಗರಸಭಾ ಚುನಾವಣೆಗಿಂತ ಮುನ್ನ ವಾರ್ಡ್ ವಿಂಗಡಣೆ ಮಾಡಿ… ಸ್ಪಂದಿಸಿದ ಸಚಿವ ಭೈರತಿ… ಯೋಗೇಶ್ ಮನವರಿಕೆಯಿಂದ ಮುಂದೂಡಲ್ಪಡಲಿದೆ ಶಿವಮೊಗ್ಗ ಪಾಲಿಕೆ ಚುನಾವಣೆ… ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯ ಕುರಿತು ಪುನರ್ ವಿಂಗಡಣೆ ಮಾಡಿದ ನಂತರ ಚುನಾವಣೆಯನ್ನು ನಡೆಸಬೇಕೆಂದು ರಾಜ್ಯ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ರವರಿಗೆ ಮನವಿ ಸಲ್ಲಿಸಿ, ಇಲ್ಲಿನ ಗ್ರೌಂಡ್…

Read More

ರೌಡಿಶೀಟರ್ ಭವಿತ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದೇಕೆ?ಎಸ್ ಪಿ ಮಿಥುನ್ ಕುಮಾರ್ ಹೇಳೋದೇನು?ಸಬ್ ಇನ್ಸ್ ಪೆಕ್ಟರ್ ಸುನೀಲ್ ಇದ್ದಾಗ ಆಗಿದ್ದೇನು?

ರೌಡಿಶೀಟರ್ ಭವಿತ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದೇಕೆ? ಎಸ್ ಪಿ ಮಿಥುನ್ ಕುಮಾರ್ ಹೇಳೋದೇನು? ಸಬ್ ಇನ್ಸ್ ಪೆಕ್ಟರ್ ಸುನೀಲ್ ಇದ್ದಾಗ ಆಗಿದ್ದೇನು? ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿರುವ ಭವಿತ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.ಘಟನೆ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭವಿತ್ ಮೇಲೆ 7 ಪ್ರಕರಣಗಳಿವೆ. ಕೊಲೆ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ. ಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಇಬ್ಬರು ಸ್ನೇಹಿತರೊಂದಿಗೆ ಸಾರ್ವಜನಿಕವಾಗಿ…

Read More

ಭೂ ಮಾಫಿಯಾದಲ್ಲಿ ಅಧಿಕಾರಿಗಳು;ಲಾವಣ್ಯ ಲತಾ ಕೋಂ ಕುಂಚಾಲ ರವಿ ಸೇರಿದಂತೆ ಹಲವರ ಅಕ್ರಮ ಲೇ ಔಟ್  ರಿಯಾಜ್ ಅಹಮದ್ ಏನಂದ್ರು?

ಭೂ ಮಾಫಿಯಾದಲ್ಲಿ ಅಧಿಕಾರಿಗಳು; ಲಾವಣ್ಯ ಲತಾ ಕೋಂ ಕುಂಚಾಲ ರವಿ ಸೇರಿದಂತೆ ಹಲವರ ಅಕ್ರಮ ಲೇ ಔಟ್  ರಿಯಾಜ್ ಅಹಮದ್ ಏನಂದ್ರು?  ಶಿವಮೊಗ್ಗದಲ್ಲಿ ಭೂಮಾಫಯಾ ಹೆಚ್ಚಾಗಿ ನಡೆಯುತ್ತಿದ್ದು, ಅಧಿಕಾರಿಗಳು ಅವೈಜ್ಞಾನಿಕವಾಗಿ ಭೂ ಪರಿವರ್ತನೆ ಮಾಡಿ ಬಡಾವಣೆಗಳ ನಿರ್ಮಿಸಲು ಅವಕಾಶ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ, ರಿಯಾಜ್ ಅಹಮ್ಮದ್ ಆರೋಪಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿಗಳು ಬಗರ್‌ಹುಕುಂ ಸಾಗುವಳಿದಾರರಿಗೆ ಬಡವರ ನಿವೇಶನಕ್ಕೆ ಭೂಮಿಯನ್ನು ಕೊಡುವುದಿಲ್ಲ. ಆದರೆ, ಬಡಾವಣೆ ನಿರ್ಮಿಸಲು ಭೂ ಪರಿವರ್ತನೆ ಮಾಡಿಕೊಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೋಟ್ಯಾಂತರ ರೂ….

Read More

ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು**12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…**ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು**ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ*

*ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು* *12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…* *ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು* *ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ* 12 ಜನ ಅತೃಪ್ತರ ಸಭೆ ಆಶ್ಚರ್ಯ ಮೂಡಿಸಿದೆ. ಪಕ್ಷ ಕಟ್ಟಿದ ಇವರ ನೋವು ಇನ್ನೂ ಬಹಿರಂಗ ಆಗಿಲ್ಲ. ಕೇವಲ 12 ಜನ ಮಾತ್ರ ಇದಾರೆ ಅಂತ ಅನ್ಕೊಳೋದು ಬೇಡ ಕೇಂದ್ರದ ನಾಯಕರು. ರಾಜ್ಯಾಧ್ಯಕ್ಷರನ್ನು ಬಿಟ್ಟು ನಡೀತಿರೋ ಸಭೆಗಳಿವು. ಪಾದಯಾತ್ರೆಗಳು ಆರಂಭವಾದ್ರೆ ಬಿಜೆಪಿ ಹೋಳಾಗುವುದು…

Read More

ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ;’ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’

ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ; ‘ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’ ವಯನಾಡು ಮತ್ತು ಶಿರೂರು ಗುಡ್ಡು ಕುಸಿತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅರಣ್ಯ ಒತ್ತುವರಿ ನೆಪದಲ್ಲಿ ಬಡ ಮತ್ತು ಸಣ್ಣ ಹಿಡುವಳಿದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖಾಧಿಕಾರಿಗಳು ರಾಜ್ಯ ಅರಣ್ಯ ಸಚಿವರ ನೇತೃತ್ವದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್. ಎಂ ಮಂಜುನಾಥಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಸುದ್ಧಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತಿಚೆಗಷ್ಟೆ…

Read More

ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…*

*ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…* ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಗಮನವಾಗುತ್ತಿದೆ. ಕಾನೂನು ಭಂಗ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಎಸ್ ಪಿ ಮಿಥುನ್ ಕುಮಾರ್, ಒಟ್ಟು 110 ಜನ ರೌಡಿಗಳನ್ನು ಕರೆಸಿಕೊಂಡು ಖಡಕ್ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಶುಕ್ರವಾರ ಸಂಜೆ ಶಿವಮೊಗ್ಗದ ಅಷ್ಟೂ ಪ್ರಮುಖ ರೌಡಿಗಳು ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ಬುಲಾವ್ ಮೇಲೆ ಬಂದು…

Read More

ಗಾಂಜಾ ಮಾರಾಟದ ಭೀಕರ ಕೊಲೆ;ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ

ಗಾಂಜಾ ಮಾರಾಟದ ಭೀಕರ ಕೊಲೆ; ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್ 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ ಗಾಂಜಾ ಮಾರಾಟದ ವಿಚಾರದಲ್ಲಿ ನಡೆದ ಶಿವಮೊಗ್ಗ ಅಣ್ಣಾನಗರದ 36 ವರ್ಷ ವಯಸ್ಸಿನ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 18-09-2021 ರಂದು…

Read More