ನಾಳೆ ಬೆಳಿಗ್ಗೆ ಕ್ರಾಂತಿದೀಪ ಮಂಜಣ್ಣರಿಗೆ ಅಭಿನಂದನಾ ಸಮಾರಂಭ**24 ಜನ ಲೇಖಕರು, ಆತ್ಮೀಯರು ಬರೆದ 72 ಪುಟಗಳ ಅಭಿನಂದನಾ ಪುಸ್ತಕ ಬಿಡುಗಡೆ*
*ನಾಳೆ ಬೆಳಿಗ್ಗೆ ಕ್ರಾಂತಿದೀಪ ಮಂಜಣ್ಣರಿಗೆ ಅಭಿನಂದನಾ ಸಮಾರಂಭ* *24 ಜನ ಲೇಖಕರು, ಆತ್ಮೀಯರು ಬರೆದ 72 ಪುಟಗಳ ಅಭಿನಂದನಾ ಪುಸ್ತಕ ಬಿಡುಗಡೆ* ಶಿವಮೊಗ್ಗ: ಕ್ರಾಂತಿದೀಪ ಪತ್ರಿಕೆಯ ಎನ್. ಮಂಜುನಾಥ್ ಅವರಿಗೆ ಇತ್ತೀಚೆಗೆ ೨೦೨೧ ರ ಕರ್ನಾಟಕ ರಾಜ್ಯ ಮೊಹರೆ ಹಣಮಂತರಾವ್ ಮಾಧ್ಯಮ ಪ್ರಶಸ್ತಿ ದೊರಕಿರುವ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಡಿ. 7ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಕ್ರಾಂತಿದೀಪ ಮಂಜುನಾಥ್ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಎನ್.ಸುಂದರರಾಜ್,…