ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ!

ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ! ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ತಂಗಿರುವರು. ರೈತರಲ್ಲಿ ಅರಿವು ಮೂಡಿಸಲು ಕಲಬೆರಿಕೆ ಆಗಿರುವ ರಸಗೊಬ್ಬರಗಳನ್ನು ಪತ್ತೆ ಹಚ್ಚುವುದರ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿಯಾದ ಡಾಕ್ಟರ್ ಗಣಪತಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಮಾರುಕಟ್ಟೆಯಲ್ಲಿ ರಸಗೊಬ್ಬರಗಳಿಗೆ ಅನೇಕ ರೀತಿಯಲ್ಲಿ…

Read More

ಕವಿಸಾಲು

*ಹೊಸ ವರುಷದ ಮುಂಚಿತ ಶುಭಾಶಯಗಳು…* Gm ಶುಭೋದಯ💐 *ಕವಿಸಾಲು* ನಿನ್ನದೇ ನೆನಪುಗಳೊಂದಿಗೆ ಮುಗಿಯುತ್ತಿದೆ ಈ ವರುಷ… ನಿನ್ನದೇ ಆಶಾವಾದದೊಂದಿಗೆ ಆರಂಭವಾಗುತ್ತಿದೆ ಹೊಸ ವರುಷ… – *ಶಿ.ಜು.ಪಾಶ* 8050112067 (31/12/2024)

Read More

*ದೇಶ್ ನೀಟ್ ಅಕಾಡೆಮಿ ನಿಜವಾದ ಕಥೆ ಏನು?*

*ದೇಶ್ ನೀಟ್ ಅಕಾಡೆಮಿ ನಿಜವಾದ ಕಥೆ ಏನು?* ಶಿವಮೊಗ್ಗ ನಗರದಲ್ಲಿ ಪ್ರಪ್ರಥಮ ಬಾರಿಗೆ ಆರಂಭವಾಗಿರುವ ರೆಸಿಡೆನ್ಷಿಯಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿರುವ ದೇಶ್ ನೀಟ್ ಅಕಾಡೆಮಿ ಮೇಲೆ ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿದ್ದು ಯಾಕೆ? ಆಮೇಲೇನಾಯ್ತು? ದೇಶ್ ನೀಟ್ ಅಕಾಡೆಮಿಯ ಶಿವಮೊಗ್ಗದ ನಾಲ್ಕು ಜನ ಡೆಸಿಗ್ನೇಟೆಡ್ ಪಾರ್ಟ್ ನರ್(ಪಾಲುದಾರರು)ಗಳಾದ ಅರಳೀಕೊಪ್ಪ ರಮೇಶ್ ಅವಿನಾಶ್, ಸಥನಿ ವರದರಾಜಯ್ಯ, ಅರಳೀಕೊಪ್ಪ ರಮೇಶ್ ನವೀನ್ ಕುಮಾರ್ ಮತ್ತು ಸಿರಿಬೈಲ್ ಕೊಲ್ಲೂರೇ ಗೌಡ ಧರ್ಮೇಶ್…

Read More

ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತದ ಕೊಡುಗೆ

ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತದ ಕೊಡುಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1 ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ, ಇದೀಗ ಹೊಸ ವರ್ಷಾಚರಣೆ ಪ್ರಯುಕ್ತ ಜಿಲ್ಲಾಡಳಿತವು ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ. ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದೆಲ್ಲ ಪರ್ಯಾಯ ಸ್ಥಳಗಳಿಂದ ಪ್ರವಾಸಿಗರಿಗೆ ಜೋಗ ಜಲಪಾತ…

Read More

ATTENTION!!! ATTENTION!!!… ATTENTIONಆಲ್ಕೊಳದ ಸರ್ ಎಂ.ವಿ.ಕಾಲೇಜಿನ ಕಾನೂನುಬಾಹಿರ ಕೃತ್ಯಕ್ಕೆ ಡಿಡಿಪಿಯು ಚಂದ್ರಪ್ಪ ಫುಲ್ ಸ್ಟಾಪ್ ಹಾಕುವರೇ?ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗಲೇ ಗಾಳ ಬೀಸುತ್ತಿರುವ ಸರ್ ಎಂ.ವಿ.ಕಾಲೇಜು; ವಿದ್ಯಾರ್ಥಿಗಳೇ ಹುಷಾರ್!!!!

ATTENTION!!! ATTENTION!!!… ATTENTION ಆಲ್ಕೊಳದ ಸರ್ ಎಂ.ವಿ.ಕಾಲೇಜಿನ ಕಾನೂನುಬಾಹಿರ ಕೃತ್ಯಕ್ಕೆ ಡಿಡಿಪಿಯು ಚಂದ್ರಪ್ಪ ಫುಲ್ ಸ್ಟಾಪ್ ಹಾಕುವರೇ? ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗಲೇ ಗಾಳ ಬೀಸುತ್ತಿರುವ ಸರ್ ಎಂ.ವಿ.ಕಾಲೇಜು; ವಿದ್ಯಾರ್ಥಿಗಳೇ ಹುಷಾರ್!!!! ಶಿವಮೊಗ್ಗದ ಸಾಗರ ರಸ್ತೆ ಶರಾವತಿ ಡೆಂಟಲ್ ಕಾಲೇಜಿನ ಬಳಿ ಇರುವ ಸರ್ ಎಂ.ವಿ.ಪಿಯು ಕಾಲೇಜು ಆಡಳಿತ ಮಂಡಳಿ ಒಂದು ಕಡೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು, ಮತ್ತೊಂದು ಕಡೆ ಪದವಿ ಪೂರ್ವ ಇಲಾಖೆ ಅಧಿಕಾರಿಗಳನ್ನು, ಇನ್ನೊಂದು ಕಡೆ ಸರ್ಕಾರವನ್ನು ದಾರಿ…

Read More

ರಾಮಕೃಷ್ಣ ಗುರುಕುಲದಲ್ಲಿ ಜನವರಿ 1ಕ್ಕೆ ಜನ್ಮದಾತರಿಗೆ ಪಾದ ಪೂಜೆ/ ಸಾಧಕ ಮಕ್ಕಳಿಗೆ ಸನ್ಮಾನ ಶಿವಮೊಗ್ಗ ರಾಮಕೃಷ್ಣ ವಿದ್ಯಾಶ್ರಮ‌ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ

ರಾಮಕೃಷ್ಣ ಗುರುಕುಲದಲ್ಲಿ ಜನವರಿ 1ಕ್ಕೆ ಜನ್ಮದಾತರಿಗೆ ಪಾದ ಪೂಜೆ/ ಸಾಧಕ ಮಕ್ಕಳಿಗೆ ಸನ್ಮಾನ ಶಿವಮೊಗ್ಗ ರಾಮಕೃಷ್ಣ ವಿದ್ಯಾಶ್ರಮ‌ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣಶಿವಮೊಗ್ಗ,ಡಿ.28: ನಗರದ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನಿಂದ ನಡೆಸುತ್ತಿರುವ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 1 ರಂದು ಹೊಸವರ್ಷ ಹಾಗೂ ಕಲ್ಪತರು ದಿನದ ಪ್ರಯುಕ್ತ ಜನ್ಮದಾತರಿಗೆ ಸಂಸ್ಥಾಪಕರಾದ ಡಿ.ಎಂ. ವೆಂಕಟರಮಣ ರವರ ಶ್ರೇಷ್ಠ ಚಿಂತನೆಯಂತೆ ಮಕ್ಕಳಿಂದ ಪಾದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ…

Read More

ಸರ್ಕಾರಿ ನೌಕರರ ಸಂಘಕ್ಕೆ ಮತ್ತೆ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಸಿ.ಎಸ್.ಷಡಾಕ್ಷರಿ…**ಸಂಭ್ರಮದಲ್ಲಿ ಸರ್ಕಾರಿ ನೌಕರರು*

*ಸರ್ಕಾರಿ ನೌಕರರ ಸಂಘಕ್ಕೆ ಮತ್ತೆ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಸಿ.ಎಸ್.ಷಡಾಕ್ಷರಿ…* *ಸಂಭ್ರಮದಲ್ಲಿ ಸರ್ಕಾರಿ ನೌಕರರು* ಶುಕ್ರವಾರವಾದ ಇಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಮತ್ತೆ ಸಿ.ಎಸ್.ಷಡಾಕ್ಷರಿಯವರು ಆಯ್ಕೆಯಾಗಿದ್ದು, ಸರ್ಕಾರಿ ನೌಕರರು ರಾಜ್ಯದಲ್ಲಿ ಸಂಭ್ರಮಿಸುತ್ತಿದ್ದಾರೆ. 512 ಮತಗಳಿಂದ ಜಯಗಳಿಸಿರುವ ಷಡಾಕ್ಷರಿಯವರು,ಇವರ ವಿರುದ್ಧ ಸ್ಪರ್ಧಿಸಿದ್ದ ಬಿ.ಪಿ.ಕೃಷ್ಣೇಗೌಡ 442 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ರಾಜ್ಯ ಖಜಾಂಚಿ ಸ್ಥಾನಕ್ಕೂ ಈ ಸಂದರ್ಭದಲ್ಲಿ ಚುನಾವಣೆ ನಡೆದಿದ್ದು, ವಿ.ವಿ.ಶಿವರುದ್ರಯ್ಯ 485 ಮತಗಳನ್ನು ಪಡೆದು ಗೆದ್ದಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ನಾಗರಾಜ…

Read More