*ಆರ್ ಎಂ ಎಲ್ ನಗರದ ಯುವಕನ ಮೇಲೆ ಹಲ್ಲೆ;* *ಮನೆಗೆ ಭೇಟಿ ಮಾಡಿ ಎಸ್ ಪಿ ಗೆ ಒತ್ತಾಯಿಸಿದ ಕೆ.ಇ.ಕಾಂತೇಶ್*
*ಆರ್ ಎಂ ಎಲ್ ನಗರದ ಯುವಕನ ಮೇಲೆ ಹಲ್ಲೆ;* *ಮನೆಗೆ ಭೇಟಿ ಮಾಡಿ ಎಸ್ ಪಿ ಗೆ ಒತ್ತಾಯಿಸಿದ ಕೆ.ಇ.ಕಾಂತೇಶ್* ಇತ್ತೀಚೆಗೆ ಮತಾಂಧ ಯುವಕರಿಂದ ಮಾರಾಣಾಂತಿಕ ಹಲ್ಲೆಗೊಳಗಾದ ಹರೀಶ್ ಅವರ ಆರ್.ಎಮ್.ಎಲ್. ನಗರದ ನಿವಾಸಕ್ಕೆ ರಾಷ್ಟ್ರಭಕ್ತರ ಬಳಗದ ಮುಖಂಡರಾದ ಕೆ.ಇ.ಕಾಂತೇಶ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆ ನಂತರ ಎಸ್ ಪಿ ಮಿಥುನ್ ಕುಮಾರ್ ರವರನ್ನು ಭೇಟಿ ಮಾಡಿ, ಮುಸ್ಲಿಂ ಗೂಂಡಾಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನು ಕ್ರಮಕ್ಕೆ ಕಾಂತೇಶ್ ರವರ ನೇತೃತ್ವದಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ…


