ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಹೇಗಿದೀರಿ?

ಅದೆಲ್ಲ ಏನಕ್ಕೆ ಕೇಳುವೆ?

ಯಾರು? ಹೇಗೆ?
ಯೋಚಿಸುತ್ತಾರೋ…

ಹಾಗೆ
ನಾನು!

೨.
ಎಲ್ಲರ ಬಗ್ಗೆಯೂ
ಮಾತಾಡುತ್ತೇವೆ
ನಾವು…

ಈಗ ಬನ್ನಿ;

ಕನ್ನಡಿಯೊಳಗಿನ
ವ್ಯಕ್ತಿಯ ಬಗ್ಗೆಯೂ
ಒಂದಿಷ್ಟು ಮಾತಾಡೋಣ!

– *ಶಿ.ಜು.ಪಾಶ*
8050112067
(20/4/25)