ಶಿವಮೊಗ್ಗದ ಭ್ರಷ್ಟರೆಲ್ಲ ಫುಲ್ ಅಲರ್ಟ್! *ಮಾರ್ಚ್ 18-21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ* ಬೆತ್ತಲಾಗಲಿದ್ದಾರಾ ಭ್ರಷ್ಟರು?
ಶಿವಮೊಗ್ಗದ ಭ್ರಷ್ಟರೆಲ್ಲ ಫುಲ್ ಅಲರ್ಟ್! *ಮಾರ್ಚ್ 18-21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ* ಬೆತ್ತಲಾಗಲಿದ್ದಾರಾ ಭ್ರಷ್ಟರು? ಶಿವಮೊಗ್ಗ : ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18 ರಿಂದ 21 ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು. ಮಾ.18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾ.19ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00…