ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ*
*ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ* ನಕಲಿ ಚಿನ್ನ ಅಡಮಾನ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್)ನಲ್ಲಿ 2014 ರಲ್ಲಿ ನಡೆದಿದ್ದ ನಕಲಿ ಚಿನ್ನ ಅಡಮಾನ ಸಾಲ ಪ್ರಕರಣಕ್ಕೆ ಭರ್ತಿ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ.ಡಿ. ಅಧಿಕಾರಿಗಳು ಶಿವಮೊಗ್ಗದ ವಿವಿಧೆಡೆ ದಾಳಿ…