ನ್ಯಾಮತಿ SBI ಬ್ಯಾಂಕ್ ದರೋಡೆ:* *ಪಾಳು ಬಾವಿಯಲ್ಲಿತ್ತು ಕದ್ದ 17 ಕೆಜಿ ಚಿನ್ನ* *ಸಾಲ ಕೊಡಲಿಲ್ಲ ಅಂತ ಸಹೋದರರ ದರೋಡೆ!*
*ನ್ಯಾಮತಿ SBI ಬ್ಯಾಂಕ್ ದರೋಡೆ:* *ಪಾಳು ಬಾವಿಯಲ್ಲಿತ್ತು ಕದ್ದ 17 ಕೆಜಿ ಚಿನ್ನ* *ಸಾಲ ಕೊಡಲಿಲ್ಲ ಅಂತ ಸಹೋದರರ ದರೋಡೆ!* ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ (Nyamathi SBI Bank Robbery) ಆರು ತಿಂಗಳ ಬಳಿಕ ಚಿನ್ನಾಭರಣ (Gold) ಸಹಿತ ಅರೋಪಿಗಳ ಬಂಧನವಾಗಿದೆ. ಪ್ರಮುಖ ಆರೋಪಿಗಳಾದ ತಮಿಳುನಾಡು ಮೂಲದ ಸಹೋದರರಾದ ಅಜಯ್ ಹಾಗೂ ವಿಜಯ್ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೂರ್ವ ವಲಯ ಐಜಿಪಿ…