ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಮುಗುಳ್ನಗುತ್ತಿರುವ
ಮನುಷ್ಯನ
ಜೇಬು ತಡಕಾಡಬೇಡ…

ಒದ್ದೆ ಕರ್ಚೀಪು
ಇರುತ್ತಲ್ಲಿ!

2.
ಕಣ್ಣಿನ ಕಣ್ಣೀರು,
ಹೃದಯದ ಕಥೆಯು

ಎಲ್ಲರಿಗೆಲ್ಲಿ
ಅರ್ಥವಾಗುವುದು?

– *ಶಿ.ಜು.ಪಾಶ*
8050112067
(16/1/2026)