ಮೀಟರ್ ಬಡ್ಡಿ ಮಾಫಿಯಾಕ್ಕೆ ಬಲಿಯಾದ ಆರ್.ಲಕ್ಷ್ಮಣ್ ಕೇಸ್ ಏನಾಯ್ತು?ಪೃಥ್ವಿ ಮ್ಯಾನ್ಷನ್ ಮಾಲೀಕ ಜಿ.ಮೋಹನ್, ಅವನ ಮಗ ಪೃಥ್ವಿ, ವೆಂಕಟೇಶ್ ತಲೆಮರೆಸಿಕೊಂಡು ಹೋಗಿದ್ದೆಲ್ಲಿಗೆ?ಇಲ್ಲಿದೆ ಫುಲ್ details….

ಮೀಟರ್ ಬಡ್ಡಿ ಮಾಫಿಯಾಕ್ಕೆ ಬಲಿಯಾದ ಆರ್.ಲಕ್ಷ್ಮಣ್ ಕೇಸ್ ಏನಾಯ್ತು? ಪೃಥ್ವಿ ಮ್ಯಾನ್ಷನ್ ಮಾಲೀಕ ಜಿ.ಮೋಹನ್, ಅವನ ಮಗ ಪೃಥ್ವಿ, ವೆಂಕಟೇಶ್ ತಲೆಮರೆಸಿಕೊಂಡು ಹೋಗಿದ್ದೆಲ್ಲಿಗೆ? ಇಲ್ಲಿದೆ ಫುಲ್ details…. ಮೀಟರ್ ಬಡ್ಡಿ ಮಾಫಿಯಾ ಸಕ್ರಿಯವಾಗಿದೆ ಎಂಬುದಕ್ಕೆ ಮಾಜಿ ನಗರಸಭಾ ಸದಸ್ಯ ಆರ್.ಲಕ್ಷ್ಮಣ್ ದುರಂತ ಸಾವು ಮತ್ತೊಂದು ಮಹತ್ವದ ಉದಾಹರಣೆ! ಒಂದು ಕಡೆ ಪೊಲೀಸ್ ವ್ಯವಸ್ಥೆ ಅಡಿಯಲ್ಲಿ ನೇರವಾಗಿ ಬಡ್ಡಿ ವ್ಯವಹಾರಸ್ಥರನ್ನು ಚಳಿ ಜ್ವರ ಬಿಡಿಸಲು ಸಾಧ್ಯವಿಲ್ಲ. ಮೀಟರ್ ಬಡ್ಡಿಗೆ ಬೇಸತ್ತೋ, ಅನಾಹುತ ಮಾಡಿಕೊಂಡು ಸತ್ತೋ ಪ್ರಕರಣ ದಾಖಲಾದರೆ ಮಾತ್ರ…

Read More

ಹೊನ್ನವಿಲೆಯಲ್ಲಿ ಇಸ್ಪೀಟ್ ಜೂಜಾಟ; ಬಂಧಿಸಿದ 6 ಜನರಿಂದ 11,250₹ ವಶ

ಹೊನ್ನವಿಲೆಯಲ್ಲಿ ಇಸ್ಪೀಟ್ ಜೂಜಾಟ; ಬಂಧಿಸಿದ 6 ಜನರಿಂದ 11,250₹ ವಶ ಭಾನುವಾರದಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನವಿಲೆ ಗ್ರಾಮದಲ್ಲಿ ಕೆಲವು ಜನರು ಸೇರಿಕೊಂಡು ಕಾನೂನು ಬಾಹೀರವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಜೂಜಾಟಕ್ಕೆ ಕಟ್ಟಿದ್ದ ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ , ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಕಾರಿಯಪ್ಪ ಎ.ಜಿ,…

Read More

ಅಕ್ಷಯ ತೃತೀಯ- ಭೀಮಾ ಗೋಲ್ಡ್ ಮತ್ತು ಚಿನ್ನ ಕದ್ದ ಪಂಚವಟಿ ಕಾಲೋನಿಯ ಇಬ್ಬರು ಕಳ್ಳಿಯರು…ಸರೋಜ ಮತ್ತು ಕುಮಾರಿ ತನ್ವಿಯ ಕೈಚಳಕಕ್ಕೆ ಚಿನ್ನ ವ್ಯಾಪಾರಿಗಳೇ ಸುಸ್ತಾಗಿದ್ದರು!

ಅಕ್ಷಯ ತೃತೀಯ- ಭೀಮಾ ಗೋಲ್ಡ್ ಮತ್ತು ಚಿನ್ನ ಕದ್ದ ಪಂಚವಟಿ ಕಾಲೋನಿಯ ಇಬ್ಬರು ಕಳ್ಳಿಯರು… ಸರೋಜ ಮತ್ತು ಕುಮಾರಿ ತನ್ವಿಯ ಕೈಚಳಕಕ್ಕೆ ಚಿನ್ನ ವ್ಯಾಪಾರಿಗಳೇ ಸುಸ್ತಾಗಿದ್ದರು! ಅಕ್ಷಯ ತೃತೀಯ ದಿನದಂದು ಮೇ 25 ರಂದು ಮದ್ಯಾಹ್ನ ಇಬ್ಬರು ಮಹಿಳೆಯರು ಶಿವಮೊಗ್ಗ ಬಿಹೆಚ್ ರಸ್ತೆ, ಭೀಮಾ ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ಬಂಗಾರ ಖರೀದಿ ಮಾಡಲು ಬಂದು ಲಾಕೆಟ್ ಕೌಂಟರ್ ಹತ್ತಿರ ಹೋಗಿ ಲಾಕೆಟ್ ಟ್ರೇ ತೆಗೆಸಿ, ಟ್ರೇನಲ್ಲಿಟ್ಟಿದ್ದ 3 ಬಂಗಾರದ ಲಾಕೆಟ್ ಪಡೆದುಕೊಂಡು ನೋಡುವವರಂತೆ ನಟಿಸಿ ಮತ್ತೆ ಬೇರೆ…

Read More

ಶಿವಮೊಗ್ಗದ ಬಸ್ ನಿಲ್ದಾಣದ 5 ಕುಖ್ಯಾತ ಕಳ್ಳಿಯರು ಅಂದರ್…7 ಪ್ರಕರಣ- 8.13 ಲಕ್ಷ ರೂ ಮೌಲ್ಯದ ಬಂಗಾರ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು!

ಶಿವಮೊಗ್ಗದ ಬಸ್ ನಿಲ್ದಾಣದ 5 ಕುಖ್ಯಾತ ಕಳ್ಳಿಯರು ಅಂದರ್… 7 ಪ್ರಕರಣ- 8.13 ಲಕ್ಷ ರೂ ಮೌಲ್ಯದ ಬಂಗಾರ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು! ಕಳೆದ ಜೂನ್ 29 ರಂದು ಶಿವಮೊಗ್ಗದ ಜೆ. ಸಿ. ನಗರದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಸಂಬಂಧಿಕರ ಮದುವೆಗೆ ದಾವಣಗೆರೆಗೆ ಹೋಗಲು ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ನಲ್ಲಿ ಬಸ್ ಹತ್ತಿ, ಫೋನ್ ಮಾಡಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ…

Read More

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು….ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ!

*ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು…. ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ! ಕಳೆದ ಜೂನ್ 29 ರಂದು ಭದ್ರಾವತಿ ಕೂಡ್ಲಿಗೆರೆ ಗ್ರಾಮದ ಮಹಿಳೆಯೊಬ್ಬರು ಭದ್ರಾವತಿಗೆ ಹೋಗಲು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ನೆಕ್ಲೆಸ್ ಅನ್ನು…

Read More

ಬಾಪೂಜಿ ನಗರದ ಕಳ್ಳತನ ರಹಸ್ಯ ಬಯಲು…15.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳರ ಹಿಡಿದ ಕೋಟೆ ಪೊಲೀಸರುಪೊಲೀಸ್  ಪ್ರಕಟಣೆ ಏನು ಹೇಳುತ್ತೆ?

ಬಾಪೂಜಿ ನಗರದ ಕಳ್ಳತನ ರಹಸ್ಯ ಬಯಲು… 15.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳರ ಹಿಡಿದ ಕೋಟೆ ಪೊಲೀಸರು ಪೊಲೀಸ್  ಪ್ರಕಟಣೆ ಏನು ಹೇಳುತ್ತೆ? ದಿನಾಂಕ: 29-06-2024 ರಂದು ರಾತ್ರಿ *ಶಿವಮೊಗ್ಗ ಟೌನ್ ಬಾಪೂಜಿನಗರದ ಮಹಿಳೆಯೊಬ್ಬರ* ವಾಸದ ಮನೆಯಲ್ಲಿ *ಯಾರೋ ಕಳ್ಳರು ಸುಮಾರು 234 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು* ಹೋಗಿರುತ್ತಾರೆಂದು ಮಹಿಳೆಯು ನೀಡಿದ ದೂರಿನ ಮೇರೆಗೆ *ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0110/2024 ಕಲಂ 457, 380 ಐಪಿಸಿ* ರೀತ್ಯ…

Read More

ಹೊಸಮನೆ ವಾಹನಗಳ ಧ್ವಂಸ ಪ್ರಕರಣ;ಬಿಕ್ಲಾ ಗ್ಯಾಂಗ್ ಬೇಟೆಯಾಡಿದ ಪೊಲೀಸರು!ಆರೂ ಜನರೂ ಸಣ್ಣ ವಯಸ್ಸಿನ ಯುವಕರಿಂದ ಕೃತ್ಯ…

ಹೊಸಮನೆ ವಾಹನಗಳ ಧ್ವಂಸ ಪ್ರಕರಣ; ಬಿಕ್ಲಾ ಗ್ಯಾಂಗ್ ಬೇಟೆಯಾಡಿದ ಪೊಲೀಸರು! ಆರೂ ಜನರೂ ಸಣ್ಣ ವಯಸ್ಸಿನ ಯುವಕರಿಂದ ಕೃತ್ಯ… ಶಿವಮೊಗ್ಗದ ಹೊಸಮನೆ ಬಡಾವಣೆಯ ಮೂರನೇ ತಿರುವಿನಲ್ಲಿ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ಹಂಗಾಮ ಎಬ್ಬಿಸಿದ್ದ ಆರು ಜನ ಪುಂಡರ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದು, ಸಾಕಷ್ಟು ಸದ್ದು ಮಾಡಿದ್ದ ಪ್ರಕರಣಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ. ಸಾರ್ವಜನಿಕರು ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಸಾಲು ಸಾಲಾಗಿ ಜಖಂಗೊಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಾರ್ವಜನಿಕರೇ…

Read More

ವಿನೋಬ ನಗರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರ ದಾಳಿ; ಹೊಸಮನೆಯ ಶೇಖರ್ ಮೂರ್ತಿ ಬಂಧನ

ವಿನೋಬ ನಗರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರ ದಾಳಿ; ಹೊಸಮನೆಯ ಶೇಖರ್ ಮೂರ್ತಿ ಬಂಧನ ಶಿವಮೊಗ್ಗದ ವಿನೋಬ ನಗರದ ವಾಸದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ ಪೊಲೀಸರು, ಓರ್ವ ದಂಧಕೋರನನ್ನು ಬಂಧಿಸಿದ್ದು, ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ವಿನೋಬ‌ನಗರ ಸಿಪಿಐ ಚಂದ್ರಕಲಾ ನೇತೃತ್ವದ ಪೊಲೀಸರ ತಂಡ ಈ ದಾಳಿ ಮಾಡಿದ್ದು, ಶಿವಮೊಗ್ಗದ ಹೊಸಮನೆ ವಾಸಿ ಶೇಖರ್ ಮೂರ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಎಸ್ ಪಿ ಮಿಥುನ್ ಕುಮಾರ್ ರವರಿಗೆ ಬಂದ ಖಚಿತ…

Read More

ಶಿವಮೊಗ್ಗ ಬ್ರೈಟ್ ಹೋಟೆಲ್ಲಿನಲ್ಲಿ 7ಲಕ್ಷ ರೂ ಹಣ ಕದ್ದಿದ್ದ ಸರ್ವರ್ ಹೇಮಂತನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು

ಶಿವಮೊಗ್ಗ ಬ್ರೈಟ್ ಹೋಟೆಲ್ಲಿನಲ್ಲಿ 7ಲಕ್ಷ ರೂ ಹಣ ಕದ್ದಿದ್ದ ಸರ್ವರ್ ಹೇಮಂತನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು ಗ್ರಾಹಕರೊಬ್ಬರ 7 ಲಕ್ಷ ರೂ., ನಗದು ಹಣವಿದ್ದ ಬ್ಯಾಗನ್ನು ಕದ್ದಿದ್ದ ಶಿವಮೊಗ್ಗದ ಬ್ರೈಟ್ ಹೋಟೆಲ್ ನ ಸರ್ವರ್ ಹೇಮಂತ್ ನನ್ನು ಬಂಧಿಸಿರುವ ದೊಡ್ಡಪೇಟೆ ಠಾಣೆಯ ಪೊಲೀಸರು ಕದ್ದಿದ್ದ 7 ಲಕ್ಷ ರೂ., ಹಣವನ್ನು ವಶಕ್ಕೆ ಪಡೆದಿದ್ದಾರೆ. ಜೂನ್ 4 ರಂದು ಸಾಗರ ತಾಲ್ಲೂಕಿನ ಜಂಬಾನಿ ಗ್ರಾಮದ ಲೋಕೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಬ್ರೈಟ್ ಹೋಟೆಲ್ಲಿಗೆ ಊಟಕ್ಕೆಂದು ಬಂದಿದ್ದರು. ಜೊತೆಗೆ…

Read More

ಶೋಯಬ್ @ ಅಂಡಾ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು… ಬೀರನಕೆರೆಯಲ್ಲಿ ನಡೆಯಿತು ಘಟನೆ ಆಯುಧದಿಂದ ಹಲ್ಲೆ ಮಾಡಿದ ಅಂಡಾ ಮೇಲೆ ಗುಂಡು ಹಾರಿಸಿದ ಪಿಎಸ್ ಐ ಕುಮಾರ್

ಶೋಯಬ್ @ ಅಂಡಾ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು… ಬೀರನಕೆರೆಯಲ್ಲಿ ನಡೆಯಿತು ಘಟನೆ ಆಯುಧದಿಂದ ಹಲ್ಲೆ ಮಾಡಿದ ಅಂಡಾ ಮೇಲೆ ಗುಂಡು ಹಾರಿಸಿದ ಪಿಎಸ್ ಐ ಕುಮಾರ್ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಶೋಯಬ್ @ ಅಂಡನನ್ನು ಬಂಧಿಸಿ ಕರೆತರುವಾಗ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಇತ್ತೀಚೆಗಿನ ಲಷ್ಕರ್ ಮೊಹಲ್ಲಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…

Read More