ಕವಿಸಾಲು

*ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಒಲೆಯ ಬೆಂಕಿ ಬೆಳಕಿನ ಮುಂದೆ ಅದ್ಯಾವ ಬೆಳಕು? ರೊಟ್ಟಿಯ ವೃತ್ತದ ಮುಂದೆ ಅದ್ಯಾವ ಹುಣ್ಣಿಮೆ ಚಂದಿರ? 2. ನಿನಗಾಗಿ ಪ್ರಾರ್ಥಿಸುವ ಮೊದಲು ನೀನು ಪ್ರಾರ್ಥಿಸು ಮತ್ತೊಬ್ಬರಿಗಾಗಿ… – *ಶಿ.ಜು.ಪಾಶ* 8050112067 (16/10/2025)

Read More

ಕವಿಸಾಲು

*ಆಯುಧ ಪೂಜೆ- ದಸರಾ ಹಬ್ಬದ ಶುಭಾಶಯಗಳನ್ನು ನಿಮಗೆ ಕೋರುತ್ತಾ…* Gm ಶುಭೋದಯ💐💐 *ಕವಿಸಾಲು* ಜನ್ಮ ನೀಡಿದ ತಾಯಿಗೆ ಖುಷಿಯಾಗಿಡು; ನವ ದುರ್ಗೆಯರೂ ಆನಂದಭಾಷ್ಪ ಸುರಿಸುವರು ಆಗ! – *ಶಿ.ಜು.ಪಾಶ* 8050112067 (1/10/2025)

Read More

Gm ಶುಭೋದಯ💐💐 *ಕವಿಸಾಲು* ಬಹಳ ವಿಚಿತ್ರ ಒಗ್ಗಟ್ಟಿದೆ ಜನರಲ್ಲಿ; ಬದುಕಿದ್ದವರನ್ನು ಬೀಳಿಸುವಲ್ಲಿ ಸತ್ತಿದ್ದವರನ್ನು ಎತ್ತುವುದರಲ್ಲಿ! 2. ಸಂಬಂಧಗಳ ಜೊತೆ ಆಟವಾಡದಿರು… ಗೆದ್ದರೂ ಬಹಳಷ್ಟು ಸೋತುಬಿಡುವೆ! – *ಶಿ.ಜು.ಪಾಶ* 8050112067 (30/09/2025)

Read More