ಅಂಕಣ ಕವಿಸಾಲು Editor MalenaduExpressJuly 11, 202401 mins *ಕವಿಸಾಲು** ಶತ್ರುವಾಗಿ ನಿಂತು ಸೋಲಿಸಲು ನೋಡಿದರು… ಸ್ನೇಹದಲ್ಲಿ ಕೈ ಹಿಡಿದಿದ್ದರೆ ಸಾಕಿತ್ತು ಗೆದ್ದ ಖುಷಿ ಅವರಿಗೆ ಸೋತ ಆನಂದ ನನಗಿರುತ್ತಿತ್ತು! – *ಶಿ.ಜು.ಪಾಶ* Read More
ಅಂಕಣ ಕವಿಸಾಲು Editor MalenaduExpressJuly 10, 202401 mins *ಕವಿಸಾಲು** ಎಲ್ಲರೂ ನಮ್ಮವರೇ… ಆ ಭ್ರಮೆಯಲ್ಲಿರಲು ಬಿಡು ಆ ಕಟು ಸತ್ಯ ಹಾಗೇ ಇರಲು ಬಿಟ್ಟುಬಿಡು! – *ಶಿ.ಜು.ಪಾಶ* 8050112067 (10/7/24) Read More
ಅಂಕಣ ಕವಿಸಾಲು Editor MalenaduExpressJuly 9, 2024July 9, 202401 mins *ಕವಿಸಾಲು** ಸಂಬಂಧಗಳಿಗೂ ಆಯಸ್ಸಿರುತ್ತೆ ಹೃದಯವೇ, ಕೆಲವೊಂದು ಸಾಯುವವರೆಗೂ ಜೊತೆಗಿದ್ದು ನಿಭಾಯಿಸುತ್ತವೆ, ಇನ್ನು ಕೆಲವೊಂದು ಬದುಕಿದ್ದಾಗಲೇ ಉಸಿರು ಚೆಲ್ಲಿ ಹೆಣವಾಗಿರುತ್ತವೆ! – *ಶಿ.ಜು.ಪಾಶ* 8050112067 (9/7/24) Read More
ಅಂಕಣ ಕವಿಸಾಲು Editor MalenaduExpressJuly 5, 202401 mins *ಕವಿಸಾಲು** ಬಂಧನವೂ ಬಿಡುಗಡೆ ಬಯಸುತ್ತಿದೆ… ನಿನಗೋ ಬಾಗಿಲಿಗೆ ಬೀಗ ಹಾಕುವ ತವಕ! – *ಶಿ.ಜು.ಪಾಶ* 8050112067 (5/7/24) Read More
ಅಂಕಣ ಕವಿಸಾಲು Editor MalenaduExpressJuly 4, 202401 mins *ಕವಿಸಾಲು** ಮುಖವಾಡಗಳ ಜಗತ್ತಲ್ಲಿ ನನ್ನದ್ಯಾವ ಮುಖ? ನಿನ್ನದ್ಯಾವ ಮುಖ? – *ಶಿ.ಜು.ಪಾಶ* 8050112067 (4/7/24) Read More
ಅಂಕಣ ಕವಿಸಾಲು Editor MalenaduExpressJuly 3, 202401 mins *ಕವಿಸಾಲು* ನಾಳೆ ಎಂಬುದಿದೆಯೇ? ಇಂದಿಗೂ ಯಕ್ಷ ಪ್ರಶ್ನೆ! – *ಶಿ.ಜು.ಪಾಶ* 8050112067 (3/7/24) Read More
ಅಂಕಣ ಕವಿಸಾಲು Editor MalenaduExpressJune 26, 202401 mins ಕವಿಸಾಲು* ಪವಾಡ ಎಂಬುದೇನೆಂದು ಹುಡುಕುತ್ತಿದ್ದೆ; ನೀ ಪವಡಿಸಿದೆ! – *ಶಿ.ಜು.ಪಾಶ* 8050112067 (26/6/24) Read More
ಅಂಕಣ ಕವಿಸಾಲು Editor MalenaduExpressJune 23, 202401 mins *ಕವಿಸಾಲು* ಮಲಗಿದ್ದಾನೆ ಚಂದಿರ… ನೀನೋ ಕತ್ತಲಿನಂತೆ ಸದಾ ಎಚ್ಚರ! – *ಶಿ.ಜು.ಪಾಶ* 8050112067 (23/6/24) Read More
ಅಂಕಣ ಕವಿಸಾಲು Editor MalenaduExpressJune 22, 2024June 22, 202401 mins *ಕವಿಸಾಲು* ಹರಿದ ಬನೀನಿನ ಹೆಗಲ ಮೇಲೆಯೇ ಅಪ್ಪ ಆಕಾಶ ಮುಟ್ಟಿಸಿದ್ದು, ಅಲ್ಲಿ ಬೆವರ ಹನಿಗಳ ಫಳ ಫಳ ನಕ್ಷತ್ರಗಳ ನೋಡಿದ್ದು! – *ಶಿ.ಜು.ಪಾಶ* 8050112067 (22/6/24) Read More
ಅಂಕಣ ಕವಿಸಾಲು Editor MalenaduExpressJune 18, 202401 mins Gm ಶುಭೋದಯ💐 *ಕವಿಸಾಲು** ಹೃದಯದಲ್ಲಿರುವ ನಿನ್ನೊಂದಿಗೆ ಕನಸಿಗೆ ಬರುವವರು ಸ್ಪರ್ಧಿಸಲು ಸಾಧ್ಯವೇ?… ಬಾ ಈಗಲಾದರೂ ನೆಮ್ಮದಿಯಿಂದ ಕಾಫಿ ಕುಡಿಯೋಣ… – *ಶಿ.ಜು.ಪಾಶ* 8050112067 (18/6/24) Read More