Category: ಅಂಕಣ

ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…
ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ… ಪ್ರೀತಿ ಎಂದರೆ..?! *************** ಹನ್ನೆರಡು ವರುಷ ಸತತ ನನಗಾಗಿ ಕಾದಿರುವ ನೀನು ಶಬರಿಯೂ ಅಲ್ಲ.., ಸಖೀ ? ಅಪಾರ ಭಕ್ತಿಯನು ಸ್ವೀಕರಿಸಿ, ನಿನ್ನ ಉದ್ಧಾರ ಮಾಡಲೆಂದು ಅವತರಿಸಿದ ರಾಮನೂ ನಾನಲ್ಲ ! ಲೋಕ ಒಪ್ಪಲು ರುಕ್ಮಿಣಿಯೂ ಮೋಹನ ಒಪ್ಪಲು ರಾಧೆಯೂ, ಇತ್ತ ಗೋಪಿಕೆಯೂ ನೀನಲ್ಲ ? ಎಲ್ಲರಿಗೂ ಪ್ರೀತಿಯ ಸಿಂಚನ ಮಾಡುತ್ತಲೇ ಆರೋಪವೂ ಹೊರಲು ಕೃಷ್ಣನೂ ನಾನಲ್ಲ ! ಯಶೋಧರೆಯ ಮಡಿಲಿಗೆ ರಾಹುಲನ ಇತ್ತು, ಪ್ರೀತಿ…

ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ
ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ ಮೊನ್ನೆ ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹಾಗೆಯೇ ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್ ಹಾಕುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಟರು ಪ್ರಕಟಿಸಿದರಲ್ಲ?ಹಾಗೆ ಪ್ರಕಟಿಸಿದ ಬೆನ್ನಲ್ಲೇ ಹಲವು ಕಡೆ ಬಂಡಾಯ ಶುರುವಾಗಿದೆ. ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರೆ,ಬೀದರ್,ರಾಯಚೂರು,ಚಿಕ್ಕೋಡಿ,ಹಾವೇರಿ…

ಸಂಗೀತ ರವಿರಾಜ್ ಇಂದಿನ ಅಂಕಣ- ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ
ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ ವಿದ್ಯಾಲಯವೆಂದರೆ ಹೀಗಿರಬೇಕು ಎನ್ನುವ ಉದ್ಘಾರ ದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವೊಂದನ್ನು ಮುಗಿಸಿ ಪೆರುವಾಜೆಯ ಡಾ . ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ವಿದ್ಯಾಲಯದಿಂದ ಬೀಳ್ಗೊಂಡೆವು. ಇಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಇದೆ. ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿದ ಕಾರಂತರು, ತಮ್ಮ ಹೆಸರಿಟ್ಟ ಈ ವಿದ್ಯಾಲಯವನ್ನು , ಅದರ ಪರಿಸರವನ್ನು ಸ್ವರ್ಗದಿಂದಲೇ(ಅವರದನ್ನು ನಂಬುತ್ತಿರಲಿಲ್ಲ ಎಂಬುದು ಬೇರೆ ಮಾತು) ನೋಡುತ್ತಾ ಎಷ್ಟು ಆನಂದ ಪಡುತ್ತಿರುವರೋ ಎಂದೊಮ್ಮೆ ನನಗೆ…
ಅಶ್ವತ್ಥ ಅಂಕಣ- ಜಂಗ್ಲಿಯ ಚುನಾವಣಾ ಕಾವು…
ಹಳ್ಳಿಯಲ್ಲೂ ಚುನಾವಣಾ ಕಾವು ಏರಿತ್ತು. ಸುಡು ಸುಡು ಮದ್ಯಾನ ಚವಳ್ಳಿಯ ಪೆಟ್ಟಿಗೆ ಅಂಗಡಿಯ ಕಲ್ಲು ಹಾಸಿನ ಮೇಲೆ ಜಂಗ್ಲಿ ಕೂತಿದ್ದ. ಕಲ್ಲು ಬೆಂಚು ಎಷ್ಟು ಕಾದಿತ್ತೆಂದರೆ ಪಟ್ಟಪಟ್ಟಿ ನಿಕ್ಕರನ್ನೂ ದಾಟಿ ಆ ಕಾವು ಕುಂಡಿಗೆ ತಾಗಿತ್ತು. ಒಂದು ಸಲ ಎದ್ದು ಕುಂಡಿಯನ್ನು ಸವರಿಕೊಂಡು ಮತ್ತೆ ಕೂತ. ಲ್ಯೇ ಚವಳ್ಳಿ ಈ ಬಿಸಿಲು ಕಾಲದಲ್ಲಿ ಅಂಗಡಿ ಮುಂದೆ ಒಂದು ಟಾರ್ಪಲ್ನಾದ್ರು ಇಳಿಬಿಡದಲ್ವ. ನಾಲ್ಕು ಜನ ಕೂತ್ಕೊಂಡ್ರೆ ತಾನೇ ನಿಂಗು ನಾಕ್ಕಾಸು ಸಂಪಾದನೆ ಆಗೋದು ಅಂದ. ಜಂಗ್ಲಿಯ ಮಾತು ಉರಿಯೋ…

ಮಾ.15 ಕ್ಕೆ ಫಿಕ್ಸ್ ಆಯ್ತು ಈಶ್ವರಪ್ಪ ಬಂಡಾಯ?* *ಮಾರಮ್ಮನಿಗೆ ಈಶ್ವರಪ್ಪ-ಕಾಂತೇಶರನ್ನೇ ರಾಜಕೀಯ ಬಲಿ ಕೊಟ್ಟರಾ ಯಡಿಯೂರಪ್ಪ?*
*ಮಾ.15 ಕ್ಕೆ ಫಿಕ್ಸ್ ಆಯ್ತು ಈಶ್ವರಪ್ಪ ಬಂಡಾಯ?* *ಮಾರಮ್ಮನಿಗೆ ಈಶ್ವರಪ್ಪ-ಕಾಂತೇಶರನ್ನೇ ರಾಜಕೀಯ ಬಲಿ ಕೊಟ್ಟರಾ ಯಡಿಯೂರಪ್ಪ?* ಮಾ.15ರಂದು ಬಿಜೆಪಿ ಪ್ರಮುಖ ನಾಯಕ ತಮ್ಮ ಅಪಾರ ಬೆಂಬಲಿಗರ ಮುಂದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ತಾವು ಸ್ಪರ್ಧಿಸುತ್ತಿರುವುದನ್ನು ಘೋಷಣೆ ಮಾಡಲಿದ್ದಾರೆ. ಹಾಗೆಂದು, ಅವರ ಆಪ್ತ ಮೂಲಗಳು ಗಟ್ಟಿ ಧ್ವನಿಯಲ್ಲಿಯೇ ಹೇಳುತ್ತಿವೆ. ಮಾ.15 ರಂದು ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ವಿಶೇಷ ಸಭೆ ಕರೆದುಕೊಂಡಿರುವ ಕೆ.ಎಸ್.ಈಶ್ವರಪ್ಪ , ಬಿಜೆಪಿ ಹೈಕಮಾಂಡ್ ಘೋಷಿಸಿರುವ ಎರಡನೇ ಲೋಕಾ ಪಟ್ಟಿಯಲ್ಲಿ…

ರಂಗ್ ಬಿರಂಗಿ ಕವಿತೆಗಳು ಮತ್ತು ಸಾಸ್ವೆಹಳ್ಳಿ ರಂಗರಾಜ್*
ಕರ್ತವ್ಯವೇ ಪ್ರೀತಿ *************** ಗೆಳತಿ, ಪ್ರೀತಿಯ ನಿಭಾವಣೆ ಭಾರವು ಕಳಚಿದ ಕ್ಷಣದಿಂದ ಎದೆಯು ಹಗುರ ಎನಿಸಿದೆ.., ಕಣ್ಣು ನಿನ್ನ ಹುಡುಕಾಟ ನಿಲ್ಲಿಸಿವೆ, ಉಸಿರು ವಾಸನೆ ಮರೆತಿದೆ, ಅಧರಗಳು ಹೆಸರನೇ ಮರೆತಿವೆ, ಮಾತುಗಳು ಬರಿದಾಗಿವೆ, ಇನಿ ದನಿಯ ಸುಳಿವಿಲ್ಲದೆ ಶೂನ್ಯವಾಗಿದೆ, ಹೃದಯವೀಗ ಖಾಲಿ ಖಾಲಿ ! ಮನಸು ತುಂಬಾ ನಿರಾಳವಾಗಿದೆ.., ದೇವರಾಣೆ ಇದು ಸತ್ಯ, ಕರ್ಮಭೂಮಿ ನನ್ನ ದೇಗುಲ, ಕರ್ತವ್ಯ ದೇವರು, ಸಮರ್ಪಣೆ ಸುಂದರ, ಶಾಶ್ವತ ಪ್ರೀತಿ.! # ಸಾಸ್ವೆಹಳ್ಳಿ ರಂಗರಾಜ್ *ರಂಗ್ ಬಿರಂಗಿ ಕವಿತೆಗಳು ಮತ್ತು…