ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಬದುಕಲ್ಲಿ; ಒಂದಿಷ್ಟು ಹಾದಿ ತಾಳ್ಮೆ ಕಲಿಸುವವು ಒಂದಿಷ್ಟು ಹಾದಿ ಪಾಠ… ೨. ಕೆರೆ ತುಂಬಿದಾಗ ಹುಳ ತಿನ್ನುವುದು ಮೀನು… ಬತ್ತಿದಾಗ ಅದೇ ಕೆರೆ ಮೀನನ್ನೇ ತಿನ್ನುವುದು ಸಂಭ್ರಮಿಸಿ ಅದೇ ಹುಳವು… – *ಶಿ.ಜು.ಪಾಶ* 8050112067 (27/2/25)

Read More

ಕವಿಸಾಲು

*ಮಹಾ ಶಿವರಾತ್ರಿ ನಿಮಗೆಲ್ಲ ಶುಭ ತರಲಿ…* Gm ಶುಭೋದಯ💐💐 *ಕವಿಸಾಲು* ೧. ನೆಮ್ಮದಿ ಅನ್ನಲೋ ಪ್ರೇಮ ಅನ್ನಲೋ… ಎಲ್ಲವೂ ನೀನೇ! ೨. ಅವರೆಲ್ಲ ಪಯಣಿಗರು ದಾರಿ ಬದಲಿಸುತ್ತಲೇ ಇದ್ದರು… ನಾನೋ ನಿಂತುಬಿಟ್ಟೆ ನಿನ್ನ ಹಾದಿಯಲ್ಲಿ… – *ಶಿ.ಜು.ಪಾಶ* 8050112067 (26/2/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಯಾರು ಒಳಗಿಂದ ಸತ್ತಿರುತ್ತಾರೋ ಅವರೇ ಬೇರೆಯವರಿಗೆ ಬದುಕುವುದನ್ನು ಕಲಿಸುವುದ ಕಂಡೆ ಹೃದಯವೇ… – *ಶಿ.ಜು.ಪಾಶ* 8050112067 (20/2/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಬಾ ನಡೆದುಕೊಂಡೇ ಹೋಗಿ ಬಿಡೋಣ… ಹೋಗುವುದು ಚಂದಿರನಿರುವಲ್ಲಿಗೆ ತಾನೇ! ೨. ಇವತ್ತು ಹೃದಯವೂ ಕೇಳಿತು… ಮಾತಾಡುತ್ತೀಯೋ ಅಥವಾ ಹೊರಡಲೋ… – *ಶಿ.ಜು.ಪಾಶ* 8050112067 (19/2/25)

Read More

ರಾಧೆ….(ಸೌಮ್ಯ ಕೋಠಿ ಮೈಸೂರರ ಭಾವಪೂರ್ಣ ಕವಿತೆ)

ರಾಧೆ…………. ಆಕೆಯದು ನಿಷ್ಕಲ್ಮಶ ಪ್ರೇಮ ಅವಳು ಬಯಸಿದ್ದು ಕೇವಲ ಅವನ ಪ್ರೀತಿಯನ್ನು || ಪ್ರತಿ ಉಸಿರಲು ಅವನ ಹೆಸರನ್ನು ಬೇರಿಸಿದವಳು ಅವನ ಉಸಿರಿಗೆ ಹೆಸರಾದವಳು || ಅಂಕುಡೊಂಕಿನ ಸಮಾಜದಲ್ಲಿ ಪ್ರೀತಿಯ ಹೆಸರು ಉಳಿಸಿದವಳು ಮಾದರಿಯಾದವಳು || ಪ್ರೇಮವೆಂದರೆ ಹೀಗಿರಬೇಕು ಎನ್ನುವುದಕ್ಕಿಂತ ಹೀಗೂ ಇರಬಹುದು ಎಂದವಳು ತೋರಿಸಿದವಳು || ಅವಳ ಪ್ರೀತಿಯ ಪರಿ ಅವಳನ್ನು ಪ್ರೀತಿಸಿದ ಕೃಷ್ಣನಿಗೆ ಹೃದಯದ ಬಡಿತವಾಗಿ ಇದ್ದವಳು || ಜೀವಿಸಲು ನಿನ್ನ ಹೆಸರು ಒಂದೇ ಸಾಕು ಎಂದು ನಕ್ಕವಳು ಆ ನಗುವಿನಲ್ಲಿ ಪ್ರೀತಿಯ ಕಂಡವಳು||…

Read More