ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಆಸೆಗಳು
ಪತ್ರ ಬರೆಯುತ್ತವೆ
ಈಗಲೂ…

ಆದರೆ,
ಹಳೆಯ ವಿಳಾಸದಲ್ಲಿ
ನಾನಿಲ್ಲ!

2.
ಹೆಚ್ಚೇನೂ
ನನಗೆ ಗೊತ್ತಿಲ್ಲ;

ನೀನಿರುವುದರಿಂದಲೇ
ಈ ಜಗತ್ತು
ಇಷ್ಟೊಂದು
ಸುಂದರ
ಎಂದಷ್ಟೇ ಗೊತ್ತು!

– *ಶಿ.ಜು.ಪಾಶ*
8050112067
(19/01/25)