*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?*
*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?* ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ ದಲ್ಲಾಳಿಗಳಿಂದ ಚೀಲವೊಂದಕ್ಕೆ 100₹ ವಸೂಲಿ ನಡೆಯುತ್ತಿದೆಯೇ? ಅಡಿಕೆ ದಲ್ಲಾಳಿಗಳ ಜೊತೆ ಒಂದಾಗಿ ಕೋಟಿ ಕೋಟಿ ವಂಚನೆ ನಡೆಯುತ್ತಿದ್ದರೂ ಪ್ರಾಮಾಣಿಕ ಪೋಷಾಕಿನ ಕಾರ್ಯದರ್ಶಿ ಮೌನವಾಗಿರುವುದರ ಹಿಂದೇನಿದೆ ಸತ್ಯ? ರೈತರನ್ನೇ ಮಂಗ…


