ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್*
*ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್* ಶಂಕರಘಟ್ಟ ಇತ್ತೀಚಿನ ವರ್ಷಗಳಲ್ಲಿ ಯುಜಿಸಿ ಮತ್ತು ಇತರ ಸಂಸ್ಥೆಗಳು ವಿಶ್ವವಿದ್ಯಾಲಯಗಳಿಗೆ ಸಮರ್ಪಕವಾಗಿ ಅನುದಾನಗಳನ್ನು ಒದಗಿಸದೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಿವಿಗಳಲ್ಲಿ ಸಂಶೋಧನೆ, ನೇಮಕಾತಿ ಮತ್ತಿತರ ಚಟುವಟಿಕೆಗಳು ಹಿನ್ನೆಡೆ ಕಾಣುತ್ತಿದ್ದು, ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ನ್ಯಾಕ್ ನ ಮಾಜಿ ಅಧ್ಯಕ್ಷ ಪ್ರೊ. ಎಚ್. ಎ. ರಂಗನಾಥ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ…