
ಶಿವ’ನ ಸಂಗಡ ‘ಆಪ್ತ’ಮಾತು;- ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ…
ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಮನಸಿನ ಜಾಗರಣೆಯೂ ಮುಖ್ಯ ಎಂಬುದನ್ನು ಹೇಳುತ್ತಾ…ಈ ಲೇಖನ ಓದಿರೆಂಬ ಮನವಿ ‘ಶಿವ’ನ ಸಂಗಡ ‘ಆಪ್ತ’ಮಾತು ಪ್ರಿಯ ಗೆಳೆಯ ‘ಶಿವ’ ನಿನ್ನೊಂದಿಗೆ ಮನಬಿಚ್ಚಿ ಮಾತಾಡ ಬೇಕು ಎಂದು ಬಹಳ ದಿನದಿಂದ ಅಂದುಕೊಂಡಿದ್ದೆ. ಆದರೆ, ನಿನಗೂ ಕೆಲಸ, ನನಗೂ ಒತ್ತಡ. ನಿನಗೆ ಇಡೀ ಲೋಕವನ್ನೇ ಕಾಯುವ ಕೆಲಸವಾದರೆ, ನನಗೆ ನನ್ನನ್ನೇ ಕಾಪಾಡಿಕೊಳ್ಳುವ…