ಇ-ಸ್ವತ್ತು ಹೆಸರಲ್ಲಿ ಅವಾಂತರ;**ಡಾಟಾ ಎಂಟ್ರಿ ಆಪರೇಟರ್ ಗಳದ್ದೇ ಇಲ್ಲಿ ಸ್ವರ್ಗ!**ಏನೇನು ನಡೆಯುತ್ತಿದೆ ಇಲ್ಲಿ?**ಬಟಾ ಬಯಲಾದ ಅಣ್ತಂಗೀಸ್!*
*ಇ-ಸ್ವತ್ತು ಹೆಸರಲ್ಲಿ ಅವಾಂತರ;* *ಡಾಟಾ ಎಂಟ್ರಿ ಆಪರೇಟರ್ ಗಳದ್ದೇ ಇಲ್ಲಿ ಸ್ವರ್ಗ!* *ಏನೇನು ನಡೆಯುತ್ತಿದೆ ಇಲ್ಲಿ?* *ಬಟಾ ಬಯಲಾದ ಅಣ್ತಂಗೀಸ್!* ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮೊದಲೇ ಸಾರ್ವಜನಿಕ ಆಪತ್ತುಗಳನ್ನು ಸೃಷ್ಟಿಸಿದೆ. ಜನ ಇ- ಸ್ವತ್ತಿನ ಕಾರಣಕ್ಕಾಗಿ ಕಂಗಾಲಾಗಿದ್ದರೆ, ಇ- ಸ್ವತ್ತು ಆಗೇ ಬಿಟ್ಟಿತೆಂಬ ಸಂತೋಷದಲ್ಲಿದ್ದಾಗಲೇ ಗೊತ್ತಾಗುತ್ತೆ- ತಮ್ಮ ಕೈ ಸೇರಿದ ಇ- ಸ್ವತ್ತಿನ ಖಾತೆಯ ಹಾಳೆಯಲ್ಲಿ ತಪ್ಪು ತಪ್ಪು ಎಂಟ್ರಿ! ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇ- ಸ್ವತ್ತಿನ ಸಾರ್ವಜನಿಕ ಪರದಾಟವನ್ನೂ ಇ- ಸ್ವತ್ತು…