ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*
*ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?* #ಘಟನೆ- 1 ಕೇವಲ 16 ನೇ ವಯಸ್ಸಿಗೆ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾನೆ ಚಿಕ್ಕನಾಯಕನಹಳ್ಳಿಯ ರಾಹುಲ್. 10 ನೇ ತರಗತಿ ಓದುತ್ತಿದ್ದ ರಾಹುಲ್, ನಿನ್ನೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ರಾತ್ರಿ 9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ರಾಹುಲ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. #ಘಟನೆ -2 ಮೊನ್ನೆ 20ನೇ ತಾರೀಕು, ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ 16 ವಯಸ್ಸಿನ ಶ್ರೀನಿಧಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ….