ನಾಗೇಶ್ ಹೆಗಡೆ- ಸಾವರ್ಕರ್ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು
ನಾಗೇಶ್ ಹೆಗಡೆ- ಸಾವರ್ಕರ್ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು ವಿನಾಯಕ್ ದಾಮೋದರ್ ಸಾವರ್ಕರ್ ಕುರಿತು ಹೊಸ ಬಗ್ಗಡ ಮೇಲೆದ್ದಿದೆ. ಈಚೆಗೆ ಖ್ಯಾತ ಪತ್ರಕರ್ತ ಅರುಣ್ ಶೌರಿ (ಇವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು) ಒಂದು ಪುಸ್ತಕವನ್ನು ಬರೆದಿದ್ದಾರೆ. “The New Icon: Savarkar and the Facts” ಇದು ಆ 560 ಪುಟಗಳ ಪುಸ್ತಕದ ಹೆಸರು. ಅನೇಕ ಮೂಲ ದಾಖಲೆಗಳನ್ನು ಅಗೆದು ತೆಗೆದು ತಾನು ಸತ್ಯಸಂಗತಿಗಳನ್ನು ಮೇಲಕ್ಕೆತ್ತಿ ಇದನ್ನು ಬರೆದಿದ್ದೇನೆ ಎಂದು ಶೌರಿ ಹೇಳಿದ್ದಾರೆ. ಇದರಲ್ಲೇನಿದೆ ಎಂಬುದರ ಬಗ್ಗೆ…