ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?*
*ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?* ಲ್ಯಾಂಡ್ ಡೆವಲಪರ್ ಜಗದೀಶನ ಅಟ್ಟಹಾಸ ಈಗ ಜಗತ್ತಿನ ಮುಂದೆ ಬಟಾ ಬಯಲಾಗಿದೆ. ಮನುಷ್ಯತ್ವ ಮೀರಿ, ಕಾನೂನು ತನ್ನದೊಂದು ಕೂದಲಿಗೆ ಸಮ ಎಂಬಂತೆ ಭಾವಿಸಿರುವ ದುಡ್ಡಿನ ಮದದಲ್ಲಿರುವ ಜಗದೀಶ ಮತ್ತವನ ಗ್ಯಾಂಗ್ ಥೇಟು ಸಿನಿಮಾ ರೀತಿಯಲ್ಲೇ…