ಕೊಲೆ ಮಾಡಿದ ಅನಿಲ್ ಕುಮಾರನಿಗೆ ಜೀವಾವಧಿ ಶಿಕ್ಷೆ-ದಂಡ* *ಕಿರಣ ಎಂದು ಭಾವಿಸಿ ಸಂತೋಷನ ಹತ್ಯೆ ಮಾಡಿದ್ದ!* *ಅವನಲ್ಲ ಅಂತ ಗೊತ್ತಾದರೂ ಬಿಡದೇ ಭೀಕರ ಕೊಲೆ*
*ಕೊಲೆ ಮಾಡಿದ ಅನಿಲ್ ಕುಮಾರನಿಗೆ ಜೀವಾವಧಿ ಶಿಕ್ಷೆ-ದಂಡ* *ಕಿರಣ ಎಂದು ಭಾವಿಸಿ ಸಂತೋಷನ ಹತ್ಯೆ ಮಾಡಿದ್ದ!* *ಅವನಲ್ಲ ಅಂತ ಗೊತ್ತಾದರೂ ಬಿಡದೇ ಭೀಕರ ಕೊಲೆ* ಶಿವಮೊಗ್ಗ : ಕೊಲೆ ಆರೋಪಿ ನಗರದ ರೈಲ್ವೇ ಕಾಲೋನಿಯ ಅನಿಲ್‌ಕುಮಾರ್‌ನು ತಪ್ಪಿತಸ್ಥನೆಂದು ತೀರ್ಮಾನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ರವರು ಐಪಿಸಿ ಕಲಂ 302 ಅಡಿಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6…