ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯೂ ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ದ್ವೇಷ ಭಾಷಣ ವಿರೋಧಿ ವಿಧೇಯಕ ವಿರೋಧಿಸುವವರೇ ಅಭಿವೃದ್ಧಿ ರಾಜಕಾರಕ್ಕೆ ಈಗಲಾದರೂ ಮುಂದಾಗಿ… ಮೊದಲು ಜೈಲಿಗೆ ಹೋಗೋದೇ ಈಶ್ವರಪ್ಪ- ಚನ್ನಿ
ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯೂ ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ದ್ವೇಷ ಭಾಷಣ ವಿರೋಧಿ ವಿಧೇಯಕ ವಿರೋಧಿಸುವವರೇ ಅಭಿವೃದ್ಧಿ ರಾಜಕಾರಕ್ಕೆ ಈಗಲಾದರೂ ಮುಂದಾಗಿ… ಮೊದಲು ಜೈಲಿಗೆ ಹೋಗೋದೇ ಈಶ್ವರಪ್ಪ- ಚನ್ನಿ “ ದ್ವೇಷ ಭಾಷಣ ವಿರೋಧಿ ವಿಧೇಯಕವನ್ನು ಕಾಂಗ್ರೆಸ್ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಪಾಸ್ ಮಾಡಿದೆ. ದ್ವೇಷ ಮಾಡುವವರ ಪಾಲಿಗೆ ಇದು ಅಪಥ್ಯ. ಕಾನೂನು ಸುವ್ಯವಸ್ಥೆ ದೃಷ್ಟಿಯಲ್ಲಿ ಈ ವಿಧೇಯಕ ಮಂಡನೆ ಮಾಡಲಾಗಿದೆ. ದ್ವೇಷದ ಬೀಜ ಬಿತ್ತುವವರಿಗೆ ಆತಂಕ ಶುರುವಾಗಿದೆ ಶಿವಮೊಗ್ಗ ಜಿಲ್ಲೆಯಲ್ಲಿ…


