ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಶಿವಮೊಗ್ಗಕ್ಕೆ ಬಂದು ಅಧಿಕಾರ ವಹಿಸಿಕೊಂಡ ಹೊಸ ಎಸ್ ಪಿ ನಿಖಿಲ್* *ಅಧಿಕಾರ ವಹಿಸಿಕೊಂಡ ಹೊಸ ಎಸ್ ಪಿ ನಿಖಿಲ್ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನು?*
*ಶಿವಮೊಗ್ಗಕ್ಕೆ ಬಂದು ಅಧಿಕಾರ ವಹಿಸಿಕೊಂಡ ಹೊಸ ಎಸ್ ಪಿ ನಿಖಿಲ್* *ಅಧಿಕಾರ ವಹಿಸಿಕೊಂಡ ಹೊಸ ಎಸ್ ಪಿ ನಿಖಿಲ್ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನು?* ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ ಬಿ. ನಿಖಿಲ್ ಐಪಿಎಸ್, ಪೊಲೀಸ್ ಅಧೀಕ್ಷಕರವರು ಹೊಸ ವರ್ಷದ ಇಂದು ಸಂಜೆ ಅಧಿಕಾರ ವಹಿಸಿಕೊಂಡರು. ಅಡಿಷನಲ್ ಎಸ್ ಪಿ ಆಗಿರುವ ಎ ಜಿ ಕಾರ್ಯಪ್ಪ ಅಧಿಕಾರ ಹಸ್ತಾಂತರಿಸಿದರು. ಆ ನಂತರ ಶಿವಮೊಗ್ಗ ನಗರದ ಪಿಐ ದರ್ಜೆಯ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ…
*ಗುಟ್ಕಾ- ಬೀಡಿ- ಸಿಗರೇಟಿನ ಬೆಲೆಗಳೆಲ್ಲ ಏರಲಿವೆ ಗಗನಕ್ಕೆ!* *ಫೆಬ್ರವರಿ 1 ರಿಂದ ಹೆಚ್ಚಾಗಲಿರುವ ಬೆಲೆಗಳು*
*ಗುಟ್ಕಾ- ಬೀಡಿ- ಸಿಗರೇಟಿನ ಬೆಲೆಗಳೆಲ್ಲ ಏರಲಿವೆ ಗಗನಕ್ಕೆ!* *ಫೆಬ್ರವರಿ 1 ರಿಂದ ಹೆಚ್ಚಾಗಲಿರುವ ಬೆಲೆಗಳು* ಫೆಬ್ರವರಿ 1ರಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸ ಸೆಸ್ ಲೆವಿಗಳನ್ನು ಜಾರಿ ಮಾಡಲಾಗುತ್ತಿದೆ. ಹೀಗಾಗಿ, ಸಿಗರೇಟ್ (cigarettes), ಬೀಡಿ, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಸೂಚಿಸಿದ ಹೊಸ ತೆರಿಗೆ ನೀತಿ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇದು ಆಯ್ದ ಉತ್ಪನ್ನಗಳಿಗೆ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದೀಗ ಅಸ್ತಿತ್ವದಲ್ಲಿರುವ ಜಿಎಸ್‌ಟಿ…
*ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಕ್ಯಾಲೆಂಡರ್-೧ ಬಿಡುಗಡೆ ಮಾಡಿದ ಪತ್ರಿಕಾ ವಿತರಕರು*
*ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಕ್ಯಾಲೆಂಡರ್-೧ ಬಿಡುಗಡೆ ಮಾಡಿದ ಪತ್ರಿಕಾ ವಿತರಕರು* ಶಿ.ಜು.ಪಾಶ ಸಂಪಾದಕತ್ವದ ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ 2026ರ ಮೊದಲ ಹಂತದ ವಿಶೇಷ ಕ್ಯಾಲೆಂಡರ್ ನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಜಿಲ್ಲಾಧ್ಯಕ್ಷ ಮಾಲತೇಶ್ ನೇತೃತ್ವದಲ್ಲಿ ಬಿಡುಗಡೆ ಮಾಡಿ ವಿತರಿಸಿದೆ. ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಪತ್ರಿಕಾ ಏಜೆಂಟರಾದ ಉಮೇಶ್, ಸತೀಶ್, ಯೋಗೇಶ್, ಮೌಲಾನಾ, ಧನಂಜಯ್, ಪ್ರಾಣೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
*ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾಗಿ ಎಸ್. ಪಿ .ಶೇಷಾದ್ರಿ ಅವಿರೋಧ ಆಯ್ಕೆ*
*ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾಗಿ ಎಸ್. ಪಿ .ಶೇಷಾದ್ರಿ ಅವಿರೋಧ ಆಯ್ಕೆ* *ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೆಶಕರಾಗಿ ಅವಿರೋಧವಾಗಿ ಎಸ್.ಪಿ.ಶೇಷಾದ್ರಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಂ ನಿರ್ದೇಶಕರೂ ಹಾಗೂ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಛೇರ್ಮನ್ ಆದಂತಹ ಎಸ್.ಪಿ. ಶೇಷಾದ್ರಿ ಯವರನ್ನು ಶಿವಮೊಗ್ಗ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಸ್.ಕೆ.ಮರಿಯಪ್ಪ ಸನ್ಮಾಸಿದರು. ಈ ಸಂದರ್ಭದಲ್ಲಿ ಸೊಸೈಟಿಯ ಖಜಾಂಚಿಯಾದ…
*ಆಯನೂರಿನ ವಿದ್ಯಾವೃಕ್ಷ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ*
*ಆಯನೂರಿನ ವಿದ್ಯಾವೃಕ್ಷ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ* ಆಯನೂರಿನ ವಿದ್ಯಾ ವೃಕ್ಷ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಲಾಯಿತು. ಸಮಾಜಸೇವಕರೂ ಕಾಂಗ್ರೆಸ್ ಮುಖಂಡರೂ ಆದಂತಹ ಚಿರಂಜೀವಿ ಬಾಬು ಮಕ್ಕಳಿಗೆ ಕೇಕ್ ಹಂಚುವ ಮೂಲಕ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ವಿನಯ್ ಹಾಗು ಪ್ರಮುಖರು ಹಾಗು ಸಂಸ್ಥೆಯ ಅಧ್ಯಕ್ಷರಾದ ಯೋಗೇಶ್ ಗೌಡ, ನಿರ್ದೇಶಕರಾದ ಸುನೀತಾ, ಮುಖ್ಯೋಪಾಧ್ಯಾಯರಾದ ಗೀತಾ ಹಾಗು ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ಜ. 4 ರಂದು “ಕಲ್ಟ್” ಚಿತ್ರದ ಹಾಡು ಬಿಡುಗಡೆ
ದಾವಣಗೆರೆಯಲ್ಲಿ ಜ. 4 ರಂದು “ಕಲ್ಟ್” ಚಿತ್ರದ ಹಾಡು ಬಿಡುಗಡೆ ‘ಬನಾರಸ್’ ಖ್ಯಾತಿಯ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ, ಅನಿಲ್ ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಕಲ್ಟ್ ಚಿತ್ರವು ಗಣರಾಜ್ಯೋತ್ಸವದ ಅಂಗವಾಗಿ ಜ.23 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮುನ್ನ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳಿ ಚಿತ್ರತಂಡ ಫ್ರಚಾರ ನಡೆಸುತ್ತಿದ್ದು, ‘ಕರ್ನಾಟಕ ಕಲ್ಟ್ ಪ್ರವಾಸ’ ಎಂಬ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂಗವಾಗಿ ಜನವರಿ 4ರಂದು ದಾವಣಗೆರೆಯ…
*ಎಣ್ಣೆ ಏಟಿನಲ್ಲಿ ಕಿರಿಕ್ಕಿಗೊಳಗಾದ ಸಂಭ್ರಮಾಚರಣೆ!* *ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ಬಲ್ಲಿ ಕುರ್ಚಿ ಹೊಡೆದಾಟ*
*ಎಣ್ಣೆ ಏಟಿನಲ್ಲಿ ಕಿರಿಕ್ಕಿಗೊಳಗಾದ ಸಂಭ್ರಮಾಚರಣೆ!* *ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ಬಲ್ಲಿ ಕುರ್ಚಿ ಹೊಡೆದಾಟ* ಹೊಸ ವರ್ಷದ ಸಂಭ್ರಮಾಚರಣೆ ಎಣ್ಣೆ ಏಟಿಗೆ ಒಳಗಾಗಿ ಕಿರಿಕ್ ಪಾರ್ಟಿಯಾಗಿ ಬದಲಾದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಡಿಕೆ ಮಂಡಿ ಮರ್ಚಂಟ್ ಕ್ಲಬ್ಬಿನಲ್ಲಿ ಡಿ.31 ರ ತಡರಾತ್ರಿ ನಡೆದಿದೆ. ಕುಡಿದ ಮತ್ತಿನಲ್ಲಿ ಚೇರ್ ಚೇರ್ ಗಳಲ್ಲೇ ಸದಸ್ಯರು ಹೊಡೆದಾಡಿಕೊಂಡು ಪೊಲೀಸರು ಮಧ್ಯ ಪ್ರವೇಶಿಸುವಂತಾಯ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ತುಂಗಾನಗರ ಪೊಲೀಸರು, ಸ್ಥಳ ಖಾಲಿ ಮಾಡಿಸಿದ್ದಾರೆ. ಅಡಿಷನಲ್ ಎಸ್ ಪಿ ಕಾರ್ಯಪ್ಪ…
*ವರ್ಗಾವಣೆ ಆದೇಶ ಬಂದ ಕೂಡಲೇ ಅಡಿಷನಲ್ ಎಸ್ ಪಿ ಗೆ ಅಧಿಕಾರ ಹಸ್ತಾಂತರ* *ಬೆಂಗಳೂರಿಗೆ ಹೊರಟ ಮಿಥುನ್ ಕುಮಾರ್*
*ವರ್ಗಾವಣೆ ಆದೇಶ ಬಂದ ಕೂಡಲೇ ಅಡಿಷನಲ್ ಎಸ್ ಪಿ ಗೆ ಅಧಿಕಾರ ಹಸ್ತಾಂತರ* *ಬೆಂಗಳೂರಿಗೆ ಹೊರಟ ಮಿಥುನ್ ಕುಮಾರ್* ಬೆಂಗಳೂರಿನ ನಾರ್ಥ್ ಈಸ್ಟ್ ಡಿವಿಝನ್ ಡಿಸಿಪಿ ಆಗಿ ವರ್ಗಾವಣೆ ಆದೇಶ ಪಡೆದ ಶಿವಮೊಗ್ಗದ ಎಸ್ ಪಿ ಜಿ.ಕೆ.ಮಿಥುನ್ ಕುಮಾರ್ ಜನವರಿ 1 ರ ಹೊಸ ವರ್ಷದ ಬೆಳಿಗ್ಗೆಯೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಆಗಿರುವ ಎ.ಜಿ.ಕಾರ್ಯಪ್ಪರವರಿಗೆ ಅಧಿಕಾರ ಹಸ್ತಾಂತರಿಸಿದರು. ಇಂದು ಬೆಂಗಳೂರಿಗೆ ಹೊರಟಿರುವ ಮಿಥುನ್ ಕುಮಾರ್ ಅಲ್ಲಿ ಡಿಸಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


