*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ*
*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ* ಶಿವಮೊಗ್ಗ: ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಾಲಯ, ಹಜರತ್ ಸೈಯದ್ ಸಾದತ್ ದರ್ಗಾಕ್ಕೆ ಆಗಮಿಸುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಾಗ ಮಳೆಗಾಲದಲ್ಲಿ ಮಳೆ ಮತ್ತು ಬೇಸಿಗೆಯ ಬಿಸಿಲಿನಿಂದ ತೀವ್ರ ತೊಂದರೆಗೊಳಗಾಗುತ್ತಿದ್ದರು. ಇದನ್ನು ತಪ್ಪಿಸಲು 26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರತಿ ಸಾಲಿನ ಮೇಲ್ಛಾವಣೆ ಬಹುತೇಕ ಪೂರ್ಣಗೊಂಡಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಧಾರ್ಮಿಕ…


