ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ
ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ ಮಾರ್ನಮಿ ಬೈಲ್ ಘಟನೆ ಸಾಕಷ್ಟು ಚರ್ಚೆಯಲ್ಲಿದೆ. ಹರೀಶ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಅವರ ಮನೆಗೆ ಹೋಗಿ ಚರ್ಚೆ ಮಾಡಿದ್ದೇನೆ. ಹಲ್ಲೆ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಅವತ್ತೇ ಒತ್ತಾಯಿಸಿದ್ದೇವೆ.ಇಂಥ ಘಟನೆಗಳು ನಡೆದರೆ ಕಾರಣಕರ್ತರನ್ನು ಬಂಧಿಸಿ ಅಂತ ಒತ್ತಾಯಿಸುವುದು ನಮ್ಮ ಧರ್ಮ ಎಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಮಾಡ್ತಾ ಬಂದಿದ್ದೇವೆ. ಶಾಸಕರು…


