*ಪೊಲೀಸ್ ಚೌಡಪ್ಪರ ಮತ್ತೊಂದು ಸಾಧನೆ!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೂ ಮಗಳಿಗೆ ತಲುಪಿಸಿದ ಚೌಡಪ್ಪ*
*ಪೊಲೀಸ್ ಚೌಡಪ್ಪರ ಮತ್ತೊಂದು ಸಾಧನೆ!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೂ ಮಗಳಿಗೆ ತಲುಪಿಸಿದ ಚೌಡಪ್ಪ* ಶಿವಮೊಗ್ಗ ಎ ಉಪ ವಿಭಾಗದ ಪೊಲೀಸ್ ಚೌಡಪ್ಪ ಕಮತರ ಜನರ ಪ್ರೀತಿಪಾತ್ರ ಖಾಕಿ ಎಂದೇ ಹೆಸರುವಾಸಿ. ಇದೀಗ ಮತ್ತೊಂದು ಮಾನವೀಯತೆ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ… ಡಿ.17 ರಂದು ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಅದೇ ದಿನ ಸಾವು ಕಂಡಿದ್ದರು. ಮೈಸೂರು ಎಂದು ಹೇಳಿದ್ದಷ್ಟೇ ಆ ಮೃತ ಮಹಿಳೆ ಹೇಳಿದ್ದ ಪರಿಚಯವಾಗಿದ್ದು, ಉಸಿರಾಟದ ತೊಂದರೆಯಿಂದ ಸಾವು…


