ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ?
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ? ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೀತಿದೆ. ಶೇ.80 ಮುಗಿದಿದೆ. ಶೇ.20 ರಷ್ಟು ಕೆಲವೊಂದು ಸಮಸ್ಯೆಗಳು ಬರ್ತಿವೆ. ಸೊರಬದಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಮೂವತ್ತು ಸಾವಿರಕ್ಕಿಂತ ಮನೆಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಒತ್ತಾಯ ಪೂರ್ವಕವಾಗಿ ಮಾಹಿತಿ ಪಡೆಯೋಕೆ ಆಗಲ್ಲ. ಕೆಲ ಕಡೆ ಕಮರ್ಷಿಯಲ್ ಮೀಟರ್ ಗಳಿಗೂ ಚೀಟಿ ಅಂಟಿಸಲಾಗಿದೆ. ಇಂಥವನ್ನು ಇಂಥದ್ದೇ ಉದ್ದೇಶದಿಂದ ಕ್ಲೋಸ್ ಮಾಡ್ತಿದೀವಿ ಅಂತ ದಾಖಲಿಸಲಾಗುವುದು. ಪೂರ್ಣ ರೀತಿಯಲ್ಲಿ ಸಹಕರಿಸಿ ಸಿಇಓ…