ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್ ಗಣತಿ ವಿರೋಧಿಸಿದ ಶೇಮ್ ಆನ್ ವಿಜಯೇಂದ್ರ, ಆರ್. ಅಶೋಕ ನಿಮಗೆ ನಾಚಿಕೆ ಆಗ್ಬೇಕು. ಸಿದ್ರಾಮಯ್ಯ ಮಾಡಿದ್ರೆ ಸಿದ್ರಾಮಯ್ಯ ಸಮೀಕ್ಷೆ ಅಂತೀರಲ್ಲ ಅಶ್ವತ್ಥ ನಾರಾಯಣರೇ ನಿಮಗೆ ನಾಚಿಕೆ ಆಗ್ಬೇಕು ತುಳಿಯೋದಕ್ಕೆ ಈ ರೀತಿಯ ವಿರೋಧ ಮಾಡ್ತಿದೀರಿ. ಶಿಕ್ಷಕರು ಅಂಬೇಡ್ಕರ್ ಸ್ಥಾನದಲ್ಲಿದಾರೆ. ಶೇ. 56…