*ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು* *ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ* *ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ*
*ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು* *ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ* *ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ* ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಅತ್ಯಂತ ನಿಗೂಢ ಕೊಲೆ ಪ್ರಕರಣ ಕೊನೆಗೂ ಬಯಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಸಿ ಪೊಲೀಸ್ ರಾಣೆ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಅ.2 ರಂದು ಬಸಮ್ಮ ಕೋಂ ಲೇಟ್ ಡಿ.ಶಾಂತಪ್ಪ (70 ವರ್ಷ)…


