Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಸಮುದ್ರದ ಭೀಕರ ಅಲೆಗಿಂತ ಭಯಾನಕ ನಿನ್ನ ಕಣ್ಣೀರು; ಸರ್ವನಾಶ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ*

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ* ಶಿವಮೊಗ್ಗ:- ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ತುಂಗಾ ಪ್ರೌಢಶಾಲೆಯಲ್ಲಿ 29 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇಬ್ಬರು ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿ 100ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಶಾಲೆಯ ಗುಣಾತ್ಮಕ ಶಿಕ್ಷಣದ ಫಲಿತಾಂಶ A ಗ್ರೇಡನ್ನು ಪಡೆದಿದೆ. ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ…

Read More

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ*

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ* ಬೆಂಗಳೂರಿನ ಸದಾಶಿವ ನಗರದಲ್ಲಿ ಶಾಸಕರೂ ವಿಧಾನ ಪರಿಷತ್ ಸದಸ್ಯರೂ ಆದ ಬಲ್ಕೀಶ್ ಬಾನು ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರುಗಳೊಂದಿಗೆ AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರಾದ ರಝಿಯಾ ಸುಲ್ತಾನ, ಸ್ಟೆಲ್ಲಾ ಮಾರ್ಟಿನ್, ಫಾತಿಮಾ, ಸುಜಾತ ಸೇರಿದಂತೆ ಇತರೆ…

Read More

ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಕಟು ಟೀಕೆ; ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಬಿಲ್ಲನ್ನು ತಂದಿದ್ದೇ ಭ್ರೂಣ ಹತ್ಯೆಗೆ ಸಮಾನ

ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಕಟು ಟೀಕೆ; ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಬಿಲ್ಲನ್ನು ತಂದಿದ್ದೇ ಭ್ರೂಣ ಹತ್ಯೆಗೆ ಸಮಾನ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಶೇಕಡ 50ರಷ್ಟು ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ ಎಂದು ಗರ್ವದಿಂದ ಲ ಪ್ರಧಾನ ಮಂತ್ರಿ ಅವರಿಗೂ ಹಾಗೂ ಬಿಜೆಪಿ ಪಕ್ಷದವರಿಗೂ ತಿಳಿಯಬಯಸುತ್ತೇನೆ ಎಂದು ಕಾಂಗ್ರೆಸ್ ಮುಖಂಡರೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದ ಹೆಚ್.ಸಿ.ಯೋಗೇಶ್ ತಿಳಿಸಿದ್ದಾರೆ. ಈ ದೇಶದ ಪ್ರತಿಷ್ಠಿತ ರಾಜ್ಯಗಳಾದ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರೇ…

Read More

*ರಾಮಕೃಷ್ಣ ಶಾಲೆಯ ಝುಹಾ ಹರ್ಮೈನ್ ರಿಗೆ ಶೇ.91.84 ಅಂಕ*

*ರಾಮಕೃಷ್ಣ ಶಾಲೆಯ ಝುಹಾ ಹರ್ಮೈನ್ ರಿಗೆ ಶೇ.91.84 ಅಂಕ* ಶಿವಮೊಗ್ಗದ ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಝುಹಾ ಹರ್ಮೈನ್ ಶೇ.91.84(574) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ಶ್ರೀರಾಮಕೃಷ್ಣ ಶಾಲೆಯ ಇಂಗ್ಲೀಷ್ ಶಿಕ್ಷಕಿ ಶ್ರೀಮತಿ ಸಯೀದಾ ರಖೀಬಾ ಪರ್ವೀನ್ – ಮೊಹಮ್ಮದ್ ಆರೀಫ್ ರವರ ಪುತ್ರಿ.

Read More

*ಎಸ್ ಎಸ್ ಎಲ್ ಸಿಯಲ್ಲಿ ರಾಮಕೃಷ್ಣ ಶಾಲೆಯ ಮುಸ್ಕಾನ್ ಗೆ ಶೇ.98 ರಷ್ಟು ಅಂಕ*

*ಎಸ್ ಎಸ್ ಎಲ್ ಸಿಯಲ್ಲಿ ರಾಮಕೃಷ್ಣ ಶಾಲೆಯ ಮುಸ್ಕಾನ್ ಗೆ ಶೇ.98 ರಷ್ಟು ಅಂಕ* ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಮುಸ್ಕಾನ್ ಶೇ.98 (612) ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ಮೊಹಮ್ಮದ್ ರಫೀಖ್- ಶ್ರೀಮತಿ ಖೈರುನ್ನಿಸಾ ದಂಪತಿಗಳ ಪುತ್ರಿ.

Read More

ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ

ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ ಇಂದು ಮದ್ಯಾಹ್ನ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ, ಅನುಪಿನ ಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಹಾಗೂ ಚೋರಡಿಯ ಶ್ರೀ ರಾಮಕೃಷ್ಣ ಶಾಲೆಗಳಲ್ಲಿ ಪರೀಕ್ಷೆ ಬರೆದ ಎಲ್ಲಾ ಮಕ್ಕಳು ಡಿಸ್ಟಿಂಕ್ಷನ್ ಹಾಗೂ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದ ಎಸ್. ಎಂ. ಭಗತ್ 625 ಕ್ಕೆ 619 ಅಂಕ ಪಡೆದಿರುವುದು…

Read More

*Karnataka SSLC Result 2026;ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ;* *ದಾಖಲೆ ಮಟ್ಟದಲ್ಲಿ ಶೇ 91.6ರಷ್ಟು ವಿದ್ಯಾರ್ಥಿಗಳು ಪಾಸ್* *ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ), ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ ಪಡೆದವರು…*

*Karnataka SSLC Result 2026;ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ;* *ದಾಖಲೆ ಮಟ್ಟದಲ್ಲಿ ಶೇ 91.6ರಷ್ಟು ವಿದ್ಯಾರ್ಥಿಗಳು ಪಾಸ್* *ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ), ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ ಪಡೆದವರು…* 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ (SSLC Result 2026) ಬುಧವಾರ (ಏಪ್ರಿಲ್ 23) ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ…

Read More

*ಏ.23 ರ ಗುರುವಾರ ಎಸ್ ಎಸ್ ಎಲ್ ಸಿ (SSLC RESULT) ಫಲಿತಾಂಶ*

*ಏ.23 ರ ಗುರುವಾರ ಎಸ್ ಎಸ್ ಎಲ್ ಸಿ (SSLC RESULT) ಫಲಿತಾಂಶ* ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಏ.23 ರಂದು ಮಧ್ಯಾಹ್ನ 12 ಕ್ಕೆ ಪ್ರಕಟಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Read More