ಆತಂಕದಲ್ಲಿ ಬಿಪಿಲ್ ಕಾರ್ಡ್ ದಾರರು* *ವಾರ್ಷಿಕ ವರಮಾನ 5 ಲಕ್ಷ ಮಿತಿಗೊಳಿಸಿ* *ಬಿಪಿಎಲ್ ಕಾರ್ಡ್ ರದ್ದು ಪಟ್ಟಿಗೆ ತಡೆಯೊಡ್ಡಲು ಶಾಂತವೇರಿ ಟ್ರಸ್ಟ್ ಒತ್ತಾಯ*
*ಆತಂಕದಲ್ಲಿ ಬಿಪಿಲ್ ಕಾರ್ಡ್ ದಾರರು* *ವಾರ್ಷಿಕ ವರಮಾನ 5 ಲಕ್ಷ ಮಿತಿಗೊಳಿಸಿ* *ಬಿಪಿಎಲ್ ಕಾರ್ಡ್ ರದ್ದು ಪಟ್ಟಿಗೆ ತಡೆಯೊಡ್ಡಲು ಶಾಂತವೇರಿ ಟ್ರಸ್ಟ್ ಒತ್ತಾಯ* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾರ್ಷಿಕ 1.20 ಲಕ್ಷ ಹಾಗೂ 100 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳನ್ನು ಹೊಂದಿರುವವರ ಬಿ.ಪಿ.ಎಲ್. ಪಡಿತರ ಚೀಟಿಗಳ ಮಾನದಂಡವನ್ನು ಕೂಡಲೇ ರಾಜ್ಯ ಸರ್ಕಾರ ಬದಲಾಯಿಸಿ, ವಾರ್ಷಿಕ ವರಮಾನವನ್ನು ಕನಿಷ್ಠ 5 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಹಾಗೂ…