*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ*
*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ* ಶಿವಮೊಗ್ಗದ ಬಸವಕೇಂದ್ರದಿಂದ ಡಿ.20 ರ ಶನಿವಾರ ಸಂಜೆ 6.30 ಕ್ಕೆ ಶರಣ ಸಂಗಮ-310 ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಣಸಘಟ್ಟ ಶರಣ ಮಾಜಿ ಶಾಸಕ ಎಚ್.ಎಂ.ಮಲ್ಲಿಕಾರ್ಜುನಪ್ಪ, ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶರಣೆ ಶಾರದಾ ಎಚ್.ಎಂ.ಚಂದ್ರಶೇಖರಪ್ಪ ದತ್ತಿ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು. ಬಸವಕೇಂದ್ರದ ಡಾ.ಬಸವ…


