ತಿರುಪತಿ ಲಾಡಿನಲ್ಲಿ ದನದ ಕೊಬ್ಬು, ಮೀನೆಣ್ಣೆ ಬಳಕೆ; ಟೆಸ್ಟ್ ರಿಪೋರ್ಟ್ನಿಂದ ದೃಢ!
ತಿರುಪತಿ ಲಾಡಿನಲ್ಲಿ ದನದ ಕೊಬ್ಬು, ಮೀನೆಣ್ಣೆ ಬಳಕೆ; ಟೆಸ್ಟ್ ರಿಪೋರ್ಟ್ನಿಂದ ದೃಢ! ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ತಾಳೆ ಎಣ್ಣೆಯನ್ನು ಬಳಸಲಾಗುತ್ತಿತ್ತು ಎಂದು ಪರೀಕ್ಷಾ ವರದಿಗಳು ಬಹಿರಂಗಪಡಿಸಿವೆ. ಈ ಆರೋಪವನ್ನು ವೈಎಸ್ಆರ್ಸಿಪಿ ಪಕ್ಷ ತೀವ್ರವಾಗಿ ಖಂಡಿಸಿದೆ. ಲ್ಯಾಬ್ ರಿಪೋರ್ಟ್ನಲ್ಲೂ ಈ ಅಂಶ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತಾದ ದಾಖಲೆಯನ್ನೂ ಕೂಡ ಬಹಿರಂಗ ಮಾಡಿದೆ. ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ…