ಮತ್ತೆ ಗುಡುಗಿದ ಕೆ ಎಸ್ ಈಶ್ವರಪ್ಪ; ಅಪ್ಪ ಮಕ್ಕಳು ಮಹಾನ್ ಸುಳ್ಳುಗಾರರು ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತು ಸುಳ್ಳು ಸ್ವಾಮೀಜಿ ನೋವುಂಡರು- ಹೆಣ್ಣುಮಕ್ಕಳು ಕಣ್ಣೀರು ಹಾಕಿದರು ಗಂಟೆ ಹೊಡೆಯೋಕೆ ಸಿದ್ಧ
ಮತ್ತೆ ಗುಡುಗಿದ ಕೆ ಎಸ್ ಈಶ್ವರಪ್ಪ; ಅಪ್ಪ ಮಕ್ಕಳು ಮಹಾನ್ ಸುಳ್ಳುಗಾರರು ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತು ಸುಳ್ಳು ಸ್ವಾಮೀಜಿ ನೋವುಂಡರು- ಹೆಣ್ಣುಮಕ್ಕಳು ಕಣ್ಣೀರು ಹಾಕಿದರು ಗಂಟೆ ಹೊಡೆಯೋಕೆ ಸಿದ್ಧ ಶಿವಮೊಗ್ಗ: ಅಪ್ಪ, ಮಕ್ಕಳು ಮಹಾನ್ ಸುಳ್ಳುಗಾರರು, ಮಹಾನ್ ಮೋಸಗಾರರು ಎಂದು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ರಾಷ್ಟ್ರ ಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು. ಅವರು ಇಂದು ತಮ್ಮ ಚುನಾವಣಾ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…