ಪತ್ರಿಕಾಗೋಷ್ಠಿಯಲ್ಲಿ ಎಸ್.ಚಂದ್ರಕಾಂತ್ & ಟೀಂ… ಅ.17ರಿಂದ ಪುರಾತನ ನಾಣ್ಯಗಳ ಪ್ರದರ್ಶನ 70ಕ್ಕೂ ಹೆಚ್ಚು ದೇಶಗಳ ಪಾಲಿಮರ್ ನೋಟುಗಳೂ ಪ್ರದರ್ಶನಕ್ಕೆ ವೇದಿಕೆ ಸಜ್ಜು
ಪತ್ರಿಕಾಗೋಷ್ಠಿಯಲ್ಲಿ ಎಸ್.ಚಂದ್ರಕಾಂತ್ & ಟೀಂ… ಅ.17ರಿಂದ ಪುರಾತನ ನಾಣ್ಯಗಳ ಪ್ರದರ್ಶನ 70ಕ್ಕೂ ಹೆಚ್ಚು ದೇಶಗಳ ಪಾಲಿಮರ್ ನೋಟುಗಳೂ ಪ್ರದರ್ಶನಕ್ಕೆ ವೇದಿಕೆ ಸಜ್ಜು ಶಿವಮೊಗ್ಗ: ಶಿವಮೊಗ್ಗ ದಸರಾ-2026ರ ಅಂಗವಾಗಿ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಸಂಘ ಟ್ರಸ್ಟ್ ವತಿಯಿಂದ ಅ.17 ಮತ್ತು 18ರಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಪುರಾತನ ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಧಾನಕಾರ್ಯದರ್ಶಿ ಎಸ್. ಚಂದ್ರಕಾಂತ್ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.17ರಂದು ಬೆಳಿಗ್ಗೆ 10.30ಕ್ಕೆ…
ಗಾಜನೂರು-ಸಕ್ರೆಬೈಲು- ಮಂಡಗದ್ದೆ ಮೀನು ಹೋಟೆಲ್ ಗಳ ಮೇಲೆ ದಾಳಿ; ಹೋಟೆಲ್ ಸಕ್ರೆಬೈಲು ಸೇರಿದಂತೆ 7 ಹೋಟೆಲ್ ಗಳ ಮೇಲೆ ಪ್ರಕರಣ ದಾಖಲು ಅಕ್ರಮ ಮದ್ಯ ಸೇವನೆಗೆ ಅವಕಾಶ ನೀಡಿದ್ದ ಡಾಬಾ, ಹೋಟೆಲ್ಗಳ ಮೇಲೆ ಅಬಕಾರಿ ದಾಳಿ – 7 ಪ್ರಕರಣ ದಾಖಲು*
ಗಾಜನೂರು-ಸಕ್ರೆಬೈಲು- ಮಂಡಗದ್ದೆ ಮೀನು ಹೋಟೆಲ್ ಗಳ ಮೇಲೆ ದಾಳಿ; ಹೋಟೆಲ್ ಸಕ್ರೆಬೈಲು ಸೇರಿದಂತೆ 7 ಹೋಟೆಲ್ ಗಳ ಮೇಲೆ ಪ್ರಕರಣ ದಾಖಲು ಅಕ್ರಮ ಮದ್ಯ ಸೇವನೆಗೆ ಅವಕಾಶ ನೀಡಿದ್ದ ಡಾಬಾ, ಹೋಟೆಲ್ಗಳ ಮೇಲೆ ಅಬಕಾರಿ ದಾಳಿ – 7 ಪ್ರಕರಣ ದಾಖಲು* ಶಿವಮೊಗ್ಗ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್ಗಳ ಮೇಲೆ ಅಬಕಾರಿ ಇಲಾಖೆಯು ಸಾಮೂಹಿಕ ದಾಳಿ ನಡೆಸಿ, 7 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಅಬಕಾರಿ…
ಇವತ್ತು ಶಿವಮೊಗ್ಗ ದಸರಾದಲ್ಲಿ ಇವತ್ತೇನು ಕಾರ್ಯಕ್ರಮ?
ಇವತ್ತು ಶಿವಮೊಗ್ಗ ದಸರಾದಲ್ಲಿ ಇವತ್ತೇನು ಕಾರ್ಯಕ್ರಮ?
ಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆ* – ಸಾಗರ, ಹೊಸನಗರ ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ- ಜನರ ಮನವಿಗೆ ಸ್ಪಂದಿಸಿ ನೀಡಿದ್ದ ಭರವಸೆ ಈಡೇರಿಸಿದ ಸಚಿವರು
*ಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆ* – ಸಾಗರ, ಹೊಸನಗರ ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ ಸೇರ್ಪಡೆ- ಜನರ ಮನವಿಗೆ ಸ್ಪಂದಿಸಿ ನೀಡಿದ್ದ ಭರವಸೆ ಈಡೇರಿಸಿದ ಸಚಿವರು ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಇದರೊಂದಿಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ. ಈ ಹಿಂದೆ ಜಿಲ್ಲೆಯ ಐದು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿತ್ತು. ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸದ…
*ಅ.15 ರೈತ ದಸರಾ: ವಿವಿಧ ಕಾರ್ಯಕ್ರಮ- ವಿಶೇಷತೆ ಏನು?
*ಅ.15 ರೈತ ದಸರಾ: ವಿವಿಧ ಕಾರ್ಯಕ್ರಮ- ವಿಶೇಷತೆ ಏನು? ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಅ.15 ರಂದು ರೈತ ದಸರಾ ಹಮ್ಮಿಕೊಂಡಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜ್, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆಯಲ್ಲಿ ರೈತ ದಸರಾ ಪ್ರಯುಕ್ತ ಅಲಂಕೃತ ಎತ್ತಿನಗಾಡಿ/ಟ್ರ್ಯಾಕ್ಟರ್/ಟಿಲ್ಲರ್ ಮೂಲಕ ಜಾಥಾ ಕಾರ್ಯಕ್ರಮ ಆಯೋಜಿಸಿದ್ದು, ಶಿವಮೊಗ್ಗ ಜಿಲ್ಲೆಯ ಪ್ರಗತಿಪರ ರೈತ ಮಹಿಳೆ ಆಶಾರಾಣಿ ಸಿ.ಎಸ್. ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11 ಕ್ಕೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ…
ಶುಭಂನಲ್ಲಿ ಮತದಾನ ಜಾಗೃತಿ
ಲೋಕಸಭಾ ಚುನಾವಣೆ 2024 ರ ಸಂಬಂದ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಹೋಟೆಲ್ ಶುಭಂ ನ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯತು
ಮತದಾನ ಜಾಗೃತಿ ಹಾಡಿಗೆ ನೃತ್ಯ ಪ್ರದರ್ಶನ
ದಿನಾಂಕ 13/4/2024 ರಂದು ಈ ದಿನ ರಾಜೇಂದ್ರ ನಗರದ ರೋಟರಿ ಶಾಲೆಯಲ್ಲಿ ರೋಡರಿ ಕ್ಮಬ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡು ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯತು ಈ ಸಂಧರ್ಭದಲ್ಲಿ ಮತದಾನ ಜಾಗೃತಿ ಹಾಡಿಗೆ ನೃತ್ಯ ಪ್ರದರ್ಶನವನ್ನು ಮಾಡಿಸಲಾಯಿತು. ಪಾಲಿಕೆಯ ಸ್ವೀಪ್ ತಂಡದ ಸದಸ್ಯರು ಭಾಗವಹಿಸಿದ್ದರು.
ಲೋಕಸಭಾ ಚುನಾವಣೆ ಸಂಬಂದ ಗಾಡಿಕೊಪ್ಪ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ SVEEP ಮತದಾನ ಜಾಗೃತಿ ಕಾರ್ಯಕ್ರಮವನ್ನು ಬೀದಿ ನಾಟಕ ಪ್ರದರ್ಶನ ಮೂಲಕ ಮತದಾನ ಜಾಗೃತಿಯನ್ನು ಹಮ್ಮಕೊಳ್ಳಲಾಯಿತು.
ಲೋಕಸಭಾ ಚುನಾವಣೆ ಸಂಬಂದ ಗಾಡಿಕೊಪ್ಪ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ SVEEP ಮತದಾನ ಜಾಗೃತಿ ಕಾರ್ಯಕ್ರಮವನ್ನು ಬೀದಿ ನಾಟಕ ಪ್ರದರ್ಶನ ಮೂಲಕ ಮತದಾನ ಜಾಗೃತಿಯನ್ನು ಹಮ್ಮಕೊಳ್ಳಲಾಯಿತು.


