ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ;**ಆಯುಕ್ತರು ಏನು ಕ್ರಮ ಕೈಗೊಳ್ಳುವರು?**ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!*
*ಶಿವಮೊಗ್ಗ ಮಹಾನಗರ ಪಾಲಿಕೆ;* *ಆಯುಕ್ತರು ಏನು ಕ್ರಮ ಕೈಗೊಳ್ಳುವರು?* *ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!* ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಒಟ್ಟು 69 ಜನ ಡಾಟಾ ಎಂಟ್ರಿ ಆಪರೇಟರ್ಸ್ ಇದ್ದು, ಇವರಲ್ಲಿ ಹಲವರು ಒಂದೇ ಕಡೇ ಝಾಂಡಾ ಹೂಡಿ ಬಿಟ್ಟಿದ್ದಾರೆ. ಬಹಳ ಮುಖ್ಯವಾಗಿ, ಟಪಾಲು ವಿಭಾಗ, ಕಂದಾಯ, ಆರೋಗ್ಯ, ಜನನ- ಮರಣ ವಿಭಾಗಗಳಲ್ಲಿ ಇವರದೇ ರಾಜ್ಯಾಭಾರ….ಇವರು ಆಡಿದ್ದೇ ಆಟ… ನಲ್ಮ್ ವಿಭಾಗದಲ್ಲಿ ಆರೀಫ್, ಆರೋಗ್ಯ ಶಾಖೆಯಲ್ಲಿ ರೇಣುಕಾ, ಜನನ ಮರಣದಲ್ಲಿ…
ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಎಸ್ ಸಿ ಮೀಸಲು ಸ್ಥಾನಕ್ಕೆ ಶಿವಕುಮಾರ್.ಸಿ. ಸ್ಪರ್ಧೆ;**ಇವರನ್ನೇ ಆಯ್ಕೆ ಮಾಡಲು ಹಲವು ಕಾರಣ ಇವೆ…*
*ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಎಸ್ ಸಿ ಮೀಸಲು ಸ್ಥಾನಕ್ಕೆ ಶಿವಕುಮಾರ್.ಸಿ. ಸ್ಪರ್ಧೆ;* *ಇವರನ್ನೇ ಆಯ್ಕೆ ಮಾಡಲು ಹಲವು ಕಾರಣ ಇವೆ…* ಶಿವಮೊಗ್ಗದ ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕ ಮಂಡಳಿ ಚುನಾವಣೆ ಶಿವಮೊಗ್ಗದ ಕೆ.ಆರ್.ಪುರಂ ಶಾಲೆಯ ಆವರಣದಲ್ಲಿ ಜನವರಿ 19 ರಂದು ನಡೆಯುತ್ತಿದ್ದು, ಕ್ರಿಯಾಶೀಲ ಯುವಕ,ಕಾಳಜಿ ಹೊಂದಿದ ಶಿವಕುಮಾರ್.ಸಿ. ರವರು ಎಸ್ ಸಿ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸೊಸೈಟಿಯ ಅಭಿವೃದ್ಧಿ ಕುರಿತು ಹತ್ತು ಹಲವು ಕನಸು ಹೊತ್ತಿರುವ ಶಿವಕುಮಾರ್ .ಸಿ. ಯವರನ್ನು ಗೆಲ್ಲಿಸಿ,…
ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)*
*ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)* ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆ ಜ.12 ರಂದು ನ್ಯಾಷನಲ್ ಬಾಯ್ಸ್ ಹೈ ಸ್ಕೂಲಿನಲ್ಲಿ ನಡೆಯಲಿದ್ದು, ಈ ಬಾರಿಯೂ ಬಿಸಿಎಂ ಬಿ ಮೀಸಲು ಅಭ್ಯರ್ಥಿಯಾಗಿ ತುಕಾರಾಂ( ಪಾಂಡು) ಸ್ಪರ್ಧಿಸಿದ್ದಾರೆ. ಅವರ ಗುರುತು ಟಾರ್ಚ್ ಆಗಿದ್ದು, ಮತದಾರರು ಮತ ಹಾಕುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್*
*ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ರೈತರಿಗಾಗಿ ತರಬೇತಿಯನ್ನು ಏರ್ಪಡಿಸಿದ್ದರು. ತರಬೇತಿಯ ವಿಷಯ *ಮಹಾಗನಿ ಮತ್ತು ಸಿಲ್ವರ್ ಓಕ್ ನ ಗುಣಮಟ್ಟ ಸಸಿಗಳ ಉತ್ಪಾದನೆ* ಯ ಬಗ್ಗೆಯಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ….
ರಾಯಣ್ಣ ಬ್ರಿಗೇಡ್ ಹೋಯ್ತು,.. ಕ್ರಾಂತಿ ವೀರ ಬ್ರಿಗೇಡ್ ಬಂತು! ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆಎಸ್ ಈಶ್ವರಪ್ಪ ಹೊಸ ಅಸ್ತ್ರ
ರಾಯಣ್ಣ ಬ್ರಿಗೇಡ್ ಹೋಯ್ತು,.. ಕ್ರಾಂತಿ ವೀರ ಬ್ರಿಗೇಡ್ ಬಂತು! ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆಎಸ್ ಈಶ್ವರಪ್ಪ ಹೊಸ ಅಸ್ತ್ರ ಬೆಂಗಳೂರು: ಬಿಜೆಪಿಯಲ್ಲಿದ್ದುಕೊಂಡು ರಾಯಣ್ಣ ಬ್ರಿಗೇಡ್ ಆರಂಭಿಸಿ ಸಡ್ಡು ಹೊಡೆದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇದೀಗ ಕ್ರಾಂತಿ ವೀರ ಬ್ರಿಗೇಡ್ ಎಂಬ ಸಂಘಟನೆಯೊಂದಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಎಲ್ಲಾ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೊಸ ಬ್ರಿಗೇಡ್ ಶುರುವಾಗಿದ್ದು, ಈಶ್ವರಪ್ಪ ಈ ಸಂಘಟನೆಯ ಸಂಚಾಲಕರಾಗಲಿದ್ದಾರೆ. ಹಿಂದುಗಳ ಪರವಾಗಿ ಮತ್ತು ಹಿಂದುಳಿದವರ ಪರವಾಗಿ ಈ ಬ್ರಿಗೇಡ್ ಧ್ವನಿ…
ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2**ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?**ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?**ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?**ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?**ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?*
*ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2* *ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?* *ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?* *ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?* *ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?* *ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?* ಶಿವಮೊಗ್ಗದ ನಗರ ಪಾಲಿಕೆಯಲ್ಲಿ ಟೇಪ್ ಹಿಡಿದು ನಿಲ್ಲುವ ಗಿರಾಕಿಯೊಬ್ಬರಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡರು ವಾಹನಗಳ ನಿರ್ವಹಣೆಯಲ್ಲಿ ಇಂಥ ಟೇಪು ಹಿಡಿದು ಪೆಟ್ರೋಲ್, ಡೀಸೆಲ್ ಮಟ್ಟ ಅಳೆಯುತ್ತಿರುತ್ತಾರೆ. ಅಳತೆ ಯಾವಾಗಾದರೂ ಯಾಮಾರಿದ್ದುಂಟಾ? ಮಂಗಳರೂರಿನಲ್ಲಿದ್ದಾಗಿನ ಕಥೆಗಳು…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ;ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ ಪೂರ್ಣಿಮಾ ಸುನೀಲ್
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ; ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ ಪೂರ್ಣಿಮಾ ಸುನೀಲ್ * ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಾನು ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಅಭ್ಯರ್ಥಿಯಾಗಿದ್ದ ಪೂರ್ಣಿಮಾ ಸುನೀಲ್ ತಿಳಿಸಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿರುವುದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಚುನಾವಣಾ ಕಣದಿಂದ ಹಿಂದೆ…
ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ
“ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ , **ಅಖಿಲ ಭಾರತೀಯ ಕೃಷಿ ಅರಣ್ಯ ಸಮನ್ವಯ ಸಂಶೋಧನಾ ಯೋಜನೆ,* ಇರುವಕ್ಕಿ, ಮತ್ತು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ. ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಹಳೇಮುಗಳಗೆರೆ ಗ್ರಾಮದಲ್ಲಿ *ಬಿದಿರು ಸಸ್ಯಗಳ ಬೆಳೆಸುವಿಕೆ ತರಬೇತಿ* ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಆಯೋಜಕರಾದ ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕರು ಡಾ. ಮಹೇಶ್ವರಪ್ಪ…