ಅ.20ಕ್ಕೆ ಬಾಗಲಕೋಟೆಯಲ್ಲಿ RCB ವಿಶೇಷ ಸಭೆಸಾಧು ಸಂತರದ್ದೇ ನೇತೃತ್ವ- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಕ್ಫ್ ಆಸ್ತಿ ಬಡವರಿಗೂ ಅನುಕೂಲವಾಗಲಿ- ಶ್ರೀಮಂತ ಮುಸ್ಲೀಮರ ಓಲೈಕೆ ಕಾಂಗ್ರೆಸ್ ಬಿಡಲಿ… ಅಹಿಂದ ಮುಖ್ಯಮಂತ್ರಿ ಕಾಂತರಾಜ್ ವರದಿ ಜಾರಿ ಮಾಡಲು ಹಿಂದೆ ಮುಂದೆ ನೋಡ್ತಿರೋದು 9 ವರ್ಷಗಳಿಂದಲೂ ನಡೆದಿದೆ…
ಅ.20ಕ್ಕೆ ಬಾಗಲಕೋಟೆಯಲ್ಲಿ RCB ವಿಶೇಷ ಸಭೆ ಸಾಧು ಸಂತರದ್ದೇ ನೇತೃತ್ವ- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಕ್ಫ್ ಆಸ್ತಿ ಬಡವರಿಗೂ ಅನುಕೂಲವಾಗಲಿ- ಶ್ರೀಮಂತ ಮುಸ್ಲೀಮರ ಓಲೈಕೆ ಕಾಂಗ್ರೆಸ್ ಬಿಡಲಿ… ಅಹಿಂದ ಮುಖ್ಯಮಂತ್ರಿ ಕಾಂತರಾಜ್ ವರದಿ ಜಾರಿ ಮಾಡಲು ಹಿಂದೆ ಮುಂದೆ ನೋಡ್ತಿರೋದು 9 ವರ್ಷಗಳಿಂದಲೂ ನಡೆದಿದೆ… ಅಕ್ಟೋಬರ್ 20ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ –ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿದ್ದಾರೆ ಎಂದು…