ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು!
ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು! ಇಂದು ಬೆಳಗ್ಗೆ ಶಿವಮೊಗ್ಗ ಸಂಚಾರಿ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮತಿ ಲತಾ ಬಿ. ಕೆ. ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ, ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ *ದಾಖಲಾತಿಗಳಾದ* ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ…