Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ನಿಂದ ಶಿವಸೇನಾ( ಶಿಂಧೆ ಬಣ) ವಿರುದ್ಧ ನಾಳೆ ಬೃಹತ್ ಪ್ರತಿಭಟನಾ ಮೆರವಣಿಗೆ

*ಮಾನ್ಯರೇ* , ಮಹಾರಾಷ್ಟ್ರ ರಾಜ್ಯದ ಶಿವಸೇನಾ (ಶಿಂದೆ ಬಣ) ಪಕ್ಷದ ಶಾಸಕ ಸಂಜಯ್ ಗಾಯಕ್ ವಾಡ್ ಅವರು *ಶ್ರೀ ರಾಹುಲ್ ಗಾಂಧಿ* ಅವರ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ಕೊಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿರುದ್ಧವಾಗಿ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಯುತ *ಎಂಎಸ್ ಶಿವಕುಮಾರ್* *ಅವರ ನೇತೃತ್ವದಲ್ಲಿ ದಿನಾಂಕ :- *19/09/2024*ರ ಗುರುವಾರ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ *ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ* ಕಚೇರಿವರೆಗೆ ಬೃಹತ್ ಪ್ರತಿಭಟನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಪ್ರತಿಭಟನೆಗೆ…

Read More

ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರ ಕರಾಳ ದಿನಾಚರಣೆಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ರೈತಾಕ್ರೋಶ

ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರ ಕರಾಳ ದಿನಾಚರಣೆ ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ರೈತಾಕ್ರೋಶ ಇಂದು ಶಿವಮೊಗ್ಗದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ‘ರೈತರ ಕರಾಳ ದಿನಾಚರಣೆ’ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯಾಧ್ಯಕ್ಷರು ಮಾತನಾಡಿ, ಕೇಂದ್ರ & ರಾಜ್ಯ ಸರ್ಕಾರ ರೈತ ವಿರೋಧಿ ನಿಲುವುಗಳನ್ನು ತಾಳುತ್ತಿವೆ. MSPಯನ್ನು ಇವತ್ತಿನವರಗೂ ಜಾರಿ ಮಾಡಿಲ್ಲ, ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಘೋಷಿಸಿಲ್ಲ, ಬೆಳೆ ವಿಮೆ ಪರಿಹಾರ, ಅತಿವೃಷ್ಟಿ…

Read More

ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ ಸೆ.19ರಿಂದ ಪೌರ ಕಾರ್ಮಿಕರ ದಿನಾಚರಣೆ;ಏನೆಲ್ಲ ಕಾರ್ಯಕ್ರಮಗಳಿತ್ವೆ? ಇಲ್ಲಿದೆ ವಿವರ…

ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ ಸೆ.19ರಿಂದ ಪೌರ ಕಾರ್ಮಿಕರ ದಿನಾಚರಣೆ; ಏನೆಲ್ಲ ಕಾರ್ಯಕ್ರಮಗಳಿತ್ವೆ? ಇಲ್ಲಿದೆ ವಿವರ… ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಸೆ.೧೯, ೨೦ ಮತ್ತು ೨೩ರಂದು ಸಂಭ್ರಮ ಸಡಗರಿಂದ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್.ಗೋವಿಂದಣ್ಣ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪೌರಕಾರ್ಮಿಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುವುದು. ಇದರ ಅಂಗವಾಗಿ ಸೆ.೧೯ರಂದು ಬೆಳಿಗ್ಗೆ…

Read More

ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿಹಿಂದೂಮಹಾಸಭಾ ರಾಜಬೀದಿ ಉತ್ಸವ ಅಭೂತಪೂರ್ವ ಯಶಸ್ಸು- ಈದ್ ಮಿಲಾದ್ ಕೂಡ ಶಾಂತಿಯಿಂದ ನಡೆಯಲಿ

ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ ಹಿಂದೂಮಹಾಸಭಾ ರಾಜಬೀದಿ ಉತ್ಸವ ಅಭೂತಪೂರ್ವ ಯಶಸ್ಸು- ಈದ್ ಮಿಲಾದ್ ಕೂಡ ಶಾಂತಿಯಿಂದ ನಡೆಯಲಿ ಶಾಂತಿಯುತ, ಅತ್ಯಂತ ವಿಜೃಂಭಣೆಯಿಂದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಆಗಿದೆ. ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪಾಲ್ಗೊಂಡ ಯುವಕ-ಯುವತಿಯರು ಸಂಭ್ರಮಿಸಿದ್ದಾರೆ. ನಿಜವಾದ ರಾಜಬೀದಿ ಉತ್ಸವ. ವೈಭವಯುತವಾಗಿ ಆಗೋದಕ್ಕೆ ಹಿಂದೂ ಸಮಾಜದ ಮುಖಂಡರ ಸೇವೆಯೂ ಕಾರಣ. ಶಿವಮೊಗ್ಗದ ದಾಸೋಹಕ್ಕೆ ಹೆಸರುವಾಸಿ ಎಂಬುದನ್ನು ಈ ರಾಜಬೀದಿ ಉತ್ಸವ ಕೂಡ ತೋರಿಸಿಕೊಟ್ಟಿದೆ. ಕೇಸರಿಮಯ ಶಿವಮೊಗ್ಗಕ್ಕೆ ಕೇಸರಿ ಹಿಂದೂ ಅಲಂಕಾರ ಸಮಿತಿ ಶ್ರಮ ದೊಡ್ಡದು….

Read More

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ  ಅದ್ಧೂರಿ ಸನ್ಮಾನ

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ  ಅದ್ಧೂರಿ ಸನ್ಮಾನ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಜನ್ಮ ದಿನಾಚರಣೆಯನ್ನು ಗೋಪಾಲಗೌಡ ಬಡಾವಣೆಯ ಶ್ರೀ ದ್ರೌಪದಮ್ಮ ದೇವಿಯ ದೇವಸ್ಥಾನದಲ್ಲಿ ಪೂಜೆ ಮಾಡುವುದರ ಮುಖಾಂತರ ಗೋಪಾಲ್ ಗೌಡ ಬಡಾವಣೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಕೇಕ್ ಕಟ್ ಮಾಡಿ ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ ಕೆಪಿಸಿಸಿ ಸಂಯೋಜಕ ಮಾರ್ಟಿಸ್ ಜಿಲ್ಲಾ ಕಾರ್ಯದರ್ಶಿ ಟಿ.ಡಿ…

Read More

ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್; ಇವತ್ತಿನಿಂದ ಮೂರು ದಿನ ಸಂಭ್ರಮ- ಎಲ್ಲೆಲ್ಲಿ?

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಜನ್ಮ ದಿನಾಚರಣೆ ಸೆ.17 ರಂದು ಇದ್ದು, ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೂರುದಿನಗಳ ಕಾಲ ಸಂಭ್ರಮಾಚರಣೆ ಮಾಡಲಿದ್ದಾರೆ. ಈ ಮೂರುದಿನಗಳ ಕಾಲ ಎಲ್ಲೆಲ್ಲಿ ಸುಂದರೇಶ್ ರವರ ಜನ್ಮದಿನಾಚರಣೆ ನಡೆಯಲಿದೆ? ಯಾರೆಲ್ಲ ಜನ್ಮದಿನಾಚರಣೆ ಮಾಡಲಿದ್ದಾರೆ? ಸೆ.17 ರಿಂದ 19 ರ ವರೆಗೆ ಭಿನ್ನ ವಿಭಿನ್ನ ರೀತಿಯಲ್ಲಿ ಎಲ್ಲೆಲ್ಲಿ ಜನ್ಮದಿನ ಆಚರಣೆ ನಡೆಯಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

Read More

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಜನ್ಮದಿನ;ಮೂರು ದಿನಗಳ ಸಂಭ್ರಮ ಎಲ್ಲೆಲ್ಲಿ?ಸೆ.17-19 ರವರೆಗೆ ಜರುಗಲಿವೆ ಭಿನ್ನ ವಿಭಿನ್ನ ಕಾರ್ಯಕ್ರಮಗಳು

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಜನ್ಮದಿನ; ಮೂರು ದಿನಗಳ ಸಂಭ್ರಮ ಎಲ್ಲೆಲ್ಲಿ? ಸೆ.17-19 ರವರೆಗೆ ಜರುಗಲಿವೆ ಭಿನ್ನ ವಿಭಿನ್ನ ಕಾರ್ಯಕ್ರಮಗಳು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಜನ್ಮ ದಿನಾಚರಣೆ ಸೆ.17 ರಂದು ಇದ್ದು, ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೂರುದಿನಗಳ ಕಾಲ ಸಂಭ್ರಮಾಚರಣೆ ಮಾಡಲಿದ್ದಾರೆ. ಈ ಮೂರುದಿನಗಳ ಎಲ್ಲೆಲ್ಲಿ ಸುಂದರೇಶ್ ರವರ ಜನ್ಮದಿನಾಚರಣೆ ನಡೆಯಲಿದೆ? ಯಾರೆಲ್ಲ ಜನ್ಮದಿನಾಚರಣೆ ಮಾಡಲಿದ್ದಾರೆ? ಸೆ.17 ರಿಂದ 19 ರ ವರೆಗೆ ಭಿನ್ನ ವಿಭಿನ್ನ ರೀತಿಯಲ್ಲಿ…

Read More

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಸರ್ಪಗಾವಲು; ಏನೆಲ್ಲ ತಯಾರಿ ನಡೆದಿದೆ?

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಸರ್ಪಗಾವಲು; ಏನೆಲ್ಲ ತಯಾರಿ ನಡೆದಿದೆ? *ಶಿವಮೊಗ್ಗ ನಗರದಲ್ಲಿ  ನಾಳೆ ನಡೆಯುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್* ಕರ್ತವ್ಯಕ್ಕೆ *03* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *25* ಪೊಲೀಸ್ ಉಪಾಧೀಕ್ಷಕರು, *60* ಪೋಲಿಸ್ ನಿರೀಕ್ಷಕರು, *110* ಪೊಲೀಸ್ ಉಪನಿರೀಕ್ಷಕರು, *200* ಸಹಾಯಕ ಪೊಲೀಸ್ ನಿರೀಕ್ಷಕರು, *3,500* ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, *01-RAF* ತುಕಡಿ *08* ಡಿಎಆರ್ ತುಕಡಿ, *01*…

Read More

ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ

ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ ರಾಷ್ಟ್ರದ್ರೋಹಿ ಮುಸಲ್ಮಾನರಿಂದ ಗಲಭೆ.ಕೇರಳ ಮೂಲದ ಮುಸಲ್ಮಾನ್ ರಾಷ್ಟ್ರದ್ರೋಹಿಗಳು ಇಲ್ಲಿ ಬೀಡು ಬಿಡ್ತಿದ್ದಾರೆ. ಪ್ರಧಾನಿ ಮೋದಿಯವರೂ ಖಂಡಿಸಿದ್ದಾರೆ.ಕಾಂಗ್ರೆಸ್ ಹಗುರವಾಗಿ ತೆಗೆದುಕೊಳ್ಳುತ್ತಿದೆ. ನಾಗಮಂಗಲ ಘಟನೆ- ಮಸೀದಿಯಿಂದ ತಲವಾರ್ ಬಂದ್ವು, ಕಲ್ಲು ತೂರಾಟ ಆಗಿದೆ. ಮಾಸ್ಕ್ ಗಳ ಖರೀದಿಯನ್ನು ಚಲುವರಾಯ ಸ್ವಾಮಿಗಳೇ ಹೇಳಿದ್ದಾರೆ. ಸತೀಶ್ ಜಾರಕೊಹೊಳಿ, ಗೃಹಮಂತ್ರಿ ಪರಮೇಶ್ವರ್  ಕೂಡ ಹಗುರವಾಗಿ ತಗೊಂಡಿದ್ದಾರೆ….

Read More