ಹೊಸಳ್ಳಿ ಜಿಕ್ರುಲ್ಲಾ ಮರ್ಡರ್ ಕೇಸ್;**ಮಿಳಘಟ್ಟದ ಶಹಬಾಜ್ ಶರೀಫ್(20), ಟೆಂಪೋಸ್ಟ್ಯಾಂಡಿನ ವಸೀಂ ಅಕ್ರಂ @ ಚೆ ಉಂಗ್ಲಿ(20), ಬುದ್ಧನಗರದ ವಸೀಂ ಅಕ್ರಂ @ ಕಾಲಾ ವಸೀಂ(20), ಮುರಾದ್ ನಗರದ ಫಯಾಜ್ ಉಲ್ಲಾ ರೆಹಮಾನ್ @ ರುಮಾನ್(23) ಗೆ ಜೀವಾವಧಿ ಶಿಕ್ಷೆ*
*ಹೊಸಳ್ಳಿ ಜಿಕ್ರುಲ್ಲಾ ಮರ್ಡರ್ ಕೇಸ್;* *ಮಿಳಘಟ್ಟದ ಶಹಬಾಜ್ ಶರೀಫ್(20), ಟೆಂಪೋಸ್ಟ್ಯಾಂಡಿನ ವಸೀಂ ಅಕ್ರಂ @ ಚೆ ಉಂಗ್ಲಿ(20), ಬುದ್ಧನಗರದ ವಸೀಂ ಅಕ್ರಂ @ ಕಾಲಾ ವಸೀಂ(20), ಮುರಾದ್ ನಗರದ ಫಯಾಜ್ ಉಲ್ಲಾ ರೆಹಮಾನ್ @ ರುಮಾನ್(23) ಗೆ ಜೀವಾವಧಿ ಶಿಕ್ಷೆ* ಹೊಸಳ್ಳಿಯ ಕಾರ್ ಮೆಕ್ಯಾನಿಕ್ ಜಿಕ್ರುಲ್ಲಾ(28)ನನ್ನು ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದ ನಾಲ್ವರಿಗೆ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶ…