ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ವರ್ಗಾವಣೆ?**ಇವತ್ತು ಭೇಟಿ ಮಾಡಿದಾಗ ಸಚಿವ ಭೈರತಿ ಏನಂದ್ರು?*ಶ್ಯಾಡೋ ಆಯುಕ್ತ ಮಂಜುನಾಥ್ ಜನ್ಮದಿನದ ಹಿಂದಿನ ಕಥೆ ಏನು?
*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ವರ್ಗಾವಣೆ?* *ಇವತ್ತು ಭೇಟಿ ಮಾಡಿದಾಗ ಸಚಿವ ಭೈರತಿ ಏನಂದ್ರು?* ಶ್ಯಾಡೋ ಆಯುಕ್ತ ಮಂಜುನಾಥ್ ಜನ್ಮದಿನದ ಹಿಂದಿನ ಕಥೆ ಏನು? ಈಗಾಗಲೇ ಭ್ರಷ್ಟಾಚಾರದ ಕೂಪವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದಾಗಿನಿಂದ ಶ್ರೀಮತಿ ಕವಿತಾ ಯೋಗಪ್ಪನವರ್ ಸೈಡಿಗೆ ಸರಿದು, ಮುನ್ನೆಲೆಗೆ ತಮ್ಮ ಪಿ ಎ ಸೈಟ್ ಮಂಜುರವರಿಗೆ ಶ್ಯಾಡೋ ಕಮೀಷನರ್ ಮಾಡಿದ್ದೇ ತಡ ಇಡೀ ಪಾಲಿಕೆ ಹಳ್ಳ ಹಿಡಿದು ಹೋಯ್ತು. ರಾತ್ರೋರಾತ್ರಿ ಓರ್ವ ಪಿಎ ಜನ್ಮದಿನಾಚರಣೆ ಆಚರಿಸಲೆಂದೇ ರಾಜಧಾನಿಯಿಂದ…