ಅಕ್ರಮ ಮೀಟರ್ ಬಡ್ಡಿ ಮಾಫಿಯಾ-3* *ಬಡ್ಡಿ ಮಂಜನ ಮನೆ ಮೇಲೆ ದಾಳಿ ಮಾಡಿದ ಸಿಪಿಐ ಚಂದ್ರಕಲಾ ತಂಡ* *ಅಲ್ಲಿ ಸಿಕ್ಕಿದ್ದು ಬರೋಬ್ಬರಿ 2.42 ಲಕ್ಷ ಬಡ್ಡಿ ಹಣ*
*ಅಕ್ರಮ ಮೀಟರ್ ಬಡ್ಡಿ ಮಾಫಿಯಾ-3* *ಬಡ್ಡಿ ಮಂಜನ ಮನೆ ಮೇಲೆ ದಾಳಿ ಮಾಡಿದ ಸಿಪಿಐ ಚಂದ್ರಕಲಾ ತಂಡ* *ಅಲ್ಲಿ ಸಿಕ್ಕಿದ್ದು ಬರೋಬ್ಬರಿ 2.42 ಲಕ್ಷ ಬಡ್ಡಿ ಹಣ* ಶಿವಮೊಗ್ಗದ ವಿನೋಬನಗರದ ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಕಲಾ ಮತ್ತು ತಂಡ ಮೀಟರ್ ಬಡ್ಡಿ ಮಾಫಿಯಾದ ಕಿಂಗ್ ಪಿನ್ ಒಬ್ಬನನ್ನು ಬೇಟೆಯಾಡಿರುವುದು ಸಾಕಷ್ಟು ಚರ್ಚೆಗೊಳಗಾಗಿದೆ. ತನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದೇ ಅಹಂಕಾರದಿಂದ ಮೆರೆದಾಡುತ್ತಿದ್ದ, ಸಾಲ ವಸೂಲಾತಿಯನ್ನು ಅಮಾನವೀಯ ರೀತಿಯಲ್ಲಿ ಕೈಗೊಳ್ಳುತ್ತಿದ್ದ ಮೀಟರ್ ಬಡ್ಡಿ ಮಾಫಿಯಾದ ಕಿಂಗ್ ಪಿನ್ ಹುಡ್ಕೋ…