ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸರ ಸಮರ* *ಇನ್ನು ಮೇಲೆ ಪ್ರತಿಯೊಬ್ಬ ಗಾಂಜಾ ಗಿರಾಕಿಯ ಮೇಲೂ ಒಬ್ಬೊಬ್ಬ ಪೊಲೀಸರ ಸರ್ಪಗಾವಲು* *ಏನಂದ್ರು ಎಸ್ ಪಿ ಮಿಥುನ್ ಕುಮಾರ್?
*ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸರ ಸಮರ* *ಇನ್ನು ಮೇಲೆ ಪ್ರತಿಯೊಬ್ಬ ಗಾಂಜಾ ಗಿರಾಕಿಯ ಮೇಲೂ ಒಬ್ಬೊಬ್ಬ ಪೊಲೀಸರ ಸರ್ಪಗಾವಲು* *ಏನಂದ್ರು ಎಸ್ ಪಿ ಮಿಥುನ್ ಕುಮಾರ್? ಜಿಲ್ಲಾ ಪೊಲೀಸರು ಮಾದಕ ಗಾಂಜಾ ವಿರುದ್ಧ ಸಮರ ಸಾರಿದ್ದು, ಅಕ್ರಮ ಗಾಂಜಾ ಮಾರಾಟ- ಸಾಗಾಣಿಕೆ- ಗಾಂಜಾ ಬೆಳೆದ ಒಟ್ಟು 293 ಜನರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಪ್ರತಿಯೊಬ್ಬ ಆರೋಪಿಯ ಮೇಲೂ ಓರ್ವ ಪೊಲೀಸರನ್ನು ಕಣ್ಗಾವಲಿಗಿಡಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023…


