ಪೊಲೀಸರಿಗೆ ಸೆಲ್ಯೂಟ್ ಮಾಡಲೇಬೇಕಾದ ಸಂದರ್ಭ ಇದು* *ಎಸ್ ಪಿ ಮಿಥುನ್ ಕುಮಾರ್ ಮತ್ತು ಅವರ ತಂಡಕ್ಕೆ ಸೆಲ್ಯೂಟ್*
*ಪೊಲೀಸರಿಗೆ ಸೆಲ್ಯೂಟ್ ಮಾಡಲೇಬೇಕಾದ ಸಂದರ್ಭ ಇದು* *ಎಸ್ ಪಿ ಮಿಥುನ್ ಕುಮಾರ್ ಮತ್ತು ಅವರ ತಂಡಕ್ಕೆ ಸೆಲ್ಯೂಟ್* ಶಿವಮೊಗ್ಗದ ಪೊಲೀಸ್ ಠಾಣೆಗಳು ಬಹಳ ಮೆಚ್ಚುಗೆಗೆ, ಪ್ರೀತಿಗೆ,ವಿಶ್ವಾಸಕ್ಕೆ, ಗೌರವಕ್ಕೆ ಪಾತ್ರವಾಗುತ್ತಿವೆ. ತುಂಗಾ ನಗರ, ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಬಹುತೇಕ ಗಣಪತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಮುಸ್ಲೀಮರು ಪಾಲ್ಗೊಂಡು ಸೇವೆ ಸಲ್ಲಿಸಿರುವುದು ಸಣ್ಣ ಮಾತಲ್ಲ… ಬೆಂಕಿ ಹಚ್ಚುವ ರಾಜಕಾರಣಿಗಳಿರುವ ಈ ಸಂದರ್ಭದಲ್ಲಿ ಯಾವುದೇ ಕುಯುಕ್ತಿಗೆ ಬಲಿಯಾಗದೇ ಸೌಹಾರ್ದದ ವಾತಾವರಣಕ್ಕೆ ಕಾರಣವಾಗುತ್ತಿರುವ ಗಣಪತಿ ಸೇವಾ ಸಮಿತಿ ಮತ್ತು ಈದ್ ಮಿಲಾದ್ ಕಮಿಟಿಗಳು ಈ…