16 ದೇಶಗಳ ವಿದೇಶಿ ರೋಟೇರಿಯನ್ ಬೈಕ್ ಯಾತ್ರೆ; ಶಿವಮೊಗ್ಗದಲ್ಲಿ ಭವ್ಯ ಸ್ವಾಗತ
16 ದೇಶಗಳ ವಿದೇಶಿ ರೋಟೇರಿಯನ್ ಬೈಕ್ ಯಾತ್ರೆ; ಶಿವಮೊಗ್ಗದಲ್ಲಿ ಭವ್ಯ ಸ್ವಾಗತ ಶಿವಮೊಗ್ಗ: ಯುರೋಪ್ ಮತ್ತು ಉತ್ತರ ಅಮೆರಿಕ ಖಂಡಗಳ 16 ದೇಶಗಳಿಂದ ಆಗಮಿಸಿದ 22 ವಿದೇಶಿ ರೋಟೇರಿಯನ್ ಸದಸ್ಯರ “Ride for Rotary” ಎಂಬ ಅಂತಾರಾಷ್ಟ್ರೀಯ ಬೈಕ್ ಯಾತ್ರಾ ತಂಡಕ್ಕೆ ಶಿವಮೊಗ್ಗದಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರಾದ ಹರ್ಷ ಭಾಸ್ಕರ್ ಕಾಮತ್, ವಿದೇಶಿ ಅತಿಥಿಗಳನ್ನು ಭಾರತೀಯ ಸಂಪ್ರದಾಯ ಹಾಗೂ ಸಂಕ್ರಾಂತಿ ಹಬ್ಬದ ಸಾಂಸ್ಕೃತಿಕ ವೈಭವದಲ್ಲಿ ಸ್ವಾಗತಿಸಿ,…


