ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ*
*ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ* ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್ ನಿರ್ಮಿಸಿ, ಶಿವಮೊಗ್ಗದ ಮನೆ ಮಗಅಲ್ವಿನ್ ನಿರ್ದೇಶನದ ‘ಓಂ ಶಿವಂ’ ಚಿತ್ರ ತಮಿಳು, ಕನ್ನಡ ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಇದರಲ್ಲಿ ಚೊಚ್ಚಲ ನಟ ಭಾರ್ಗವ್ ನಾಯಕನಾಗಿ…