ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ*

*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ* ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿ, ಓರ್ವನ ಆತ್ಮಹತ್ಯೆಗೆ ಕಾರಣವಾಗಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷನಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ, 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದೆ. ಭದ್ರಾವತಿ ಬಂಡಾರಹಳ್ಳಿ ಗ್ರಾಮದ ಮಹದೇವ(56) ಮತ್ತು ಯಶೋಧ(48) ಶಿಕ್ಷೆಗೊಳಗಾದವರು. ಹತ್ತು ವರ್ಷಗಳ ಹಿಂದೆ ರಾಮಚಂದ್ರರವರು ಮಗಳ ಮದುವೆಗೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೀನೂ ದೈವದಂತೆ- ಸಿಗಲಿಲ್ಲ… ಹಾಗೆಂದು ಪ್ರಾರ್ಥನೆ ನಿಲ್ಲಿಸಲಾದೀತೇ? 2. ಕತ್ತಲನ್ನು ಸರಿಸುತ್ತಾ ಜೀವನ ಕಳೆಯುವೆ ಏಕೆ? ದೀಪ ಹಚ್ಚಿಬಿಡು ಸಾಕು! 3. ಮತ್ತೊಬ್ಬರನ್ನು ಕೆಳಕ್ಕೆ ತಳ್ಳಿ ನೀನೆಷ್ಟು ಎತ್ತರಕ್ಕೇರುವೆ? ಸ್ವಂತದೆತ್ತರ ಕಂಡು ಹಿಡಿಯೋಣ! 4. ಮಿತ್ರರನ್ನು ಪರೀಕ್ಷಿಸಿ ನೋಡು… ಶತೃಗಳನ್ನು ಪ್ರೀತಿಸಲಾರಂಭಿಸುವೆ! 5. ಉರಿಯುತ್ತಿದ್ದೆ ನೀನಲ್ಲಿ; ಹೊಗೆ ಇತ್ತ ಕಡೆಯೂ ಕಮ್ಮಿ ಏನಿರಲಿಲ್ಲ… ಚಿಂತೆ ನಿನಗಿತ್ತಲ್ಲಿ; ಮಗ್ಗುಲು ಬದಲಾಯಿಸುತ್ತಿದ್ದೆ ನಾನಿಲ್ಲಿ! – *ಶಿ.ಜು.ಪಾಶ* 8050112067 (10/4/2026)

Read More

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ಹೆಸರು* *ಸರ್ಕಾರಕ್ಕೆ ಅಭಿನಂದಿಸಿದ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ*

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ಹೆಸರು* *ಸರ್ಕಾರಕ್ಕೆ ಅಭಿನಂದಿಸಿದ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ* ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಡಾವಣೆ ಎಂದು ನಾಮಕಾರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಇದನ್ನು ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ ಸರ್ಕಾರಕ್ಕೆ ಅಭಿನನಂದನೆ ಸಲ್ಲಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು 2025ರ ಮೇ 22 ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ…

Read More

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇನ್ನು ಮೇಲೆ ಎಸ್.ಬಂಗಾರಪ್ಪ ಬಡಾವಣೆ* ಸರ್ಕಾರದಿಂದ ಅನುಮೋದನೆ

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇನ್ನು ಮೇಲೆ ಎಸ್.ಬಂಗಾರಪ್ಪ ಬಡಾವಣೆ* ಸರ್ಕಾರದಿಂದ ಅನುಮೋದನೆ ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಡಾವಣೆ ಎಂದು ನಾಮಕಾರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು 2025ರ ಮೇ 22 ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್. ಬಂಗಾರಪ್ಪರ ಹೆಸರಿಡಬೇಕೆಂದು ವಿನಂತಿಸಿತ್ತು. ಈ ಪತ್ರದ ಆಧಾರದ ಮೇಲೆ ಸರ್ಕಾರ ಈ ಅನುಮೋದನೆ ನೀಡಿದೆ.

Read More

ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!*

*ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!*

Read More

*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ* *ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,*

*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ* *ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,* ಏ.7 ರ ಮಂಗಳವಾರ ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತ ಪೊಲೀಸರು ಶಿವಮೊಗ್ಗ ಜಿಲ್ಲಾ ಬಿಸಿಎಂ ಅಧಿಕಾರಿ ಶೋಭಾ ಮನೆ, ಕಚೇರಿ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 3.38ಕೋಟಿ ರೂ., ಮೌಲ್ಯದ…

Read More

*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾರವರ ಕಚೇರಿ- ಮನೆ- ತೋಟ-ಶಾಲೆ ಮೇಲೆ ಲೋಕಾಯುಕ್ತ ದಾಳಿ* *ದಾಳಿ ಸ್ವಾಗತಿಸಿದ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ*

*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾರವರ ಕಚೇರಿ- ಮನೆ- ತೋಟ-ಶಾಲೆ ಮೇಲೆ ಲೋಕಾಯುಕ್ತ ದಾಳಿ* *ದಾಳಿ ಸ್ವಾಗತಿಸಿದ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ* ಶಿವಮೊಗ್ಗ ಜಿಲ್ಲಾ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾರವರ ಮನೆ, ಕಚೇರಿ, ತೋಟ, ಫಾರ್ಮ್ ಹೌಸ್, ಅವರ ಶಾಲೆ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಚಳಿ ಬಿಡಿಸಿರುವುದು ಸ್ವಾಗತಾರ್ಹ ಎಂದು ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಸ್ವಾಗತಿಸಿದ್ದಾರೆ. ಬಿಸಿಎಂ…

Read More

*ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ಮುಹೂರ್ತ ನಿಗದಿ* *ಏಪ್ರಿಲ್ 9 ರಂದು ರಿಜಲ್ಟ್?*

*ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ಮುಹೂರ್ತ ನಿಗದಿ* *ಏಪ್ರಿಲ್ 9 ರಂದು ರಿಜಲ್ಟ್?* 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್​​ 07)ರಂದು ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆಯನ್ನು ಮುಂದೂಡಲಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕಾರಣ, ಫಲಿತಾಂಶದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದರು. ಈ ನಡುವೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಏಪ್ರಿಲ್ 9ರಂದು ದ್ವಿತೀಯ ಪಿಯಸಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ತಾಯತದಂತೆ ಕೆಲವರು; ಅಪ್ಪಿಕೊಳ್ಳುತ್ತಿದ್ದಂತೆಯೇ ಸಿಕ್ಕೇಬಿಡುವುದು ನೆಮ್ಮದಿಯು! 2. ವೇದ ಬಲ್ಲವರಿಗಿಂತ ವೇದನೆ ಬಲ್ಲವರಿಗೆ ಸ್ವರ್ಗವೂ 3. ಕೆಲ ಗಾಯಗಳಿಗೆ ಶತಮಾನದ ಇತಿಹಾಸವಿದೆ ಹೃದಯವೇ… ಕಾಲದ ಮುಲಾಮೂ ಕೆಲಸ ಮಾಡುವುದಿಲ್ಲ ಎಲ್ಲಾ ಗಾಯಗಳಿಗೂ… 4. ನಿನಗೆ ನೀನೇ ಖುಷಿಯಾಗಿಡು; ಈ ಜವಾಬ್ದಾರಿ ಮತ್ತೊಬ್ಬರ ಹೆಗಲಿಗೆ ದಾಟಿಸದಿರು ಹೃದಯವೇ… – *ಶಿ.ಜು.ಪಾಶ* 8050112067 (7/4/2026)

Read More

ಹೊಸನಗರ ಕೆನರಾ ಬ್ಯಾಂಕ್‌ನಿಂದ ಸೇವಾನ್ಯೂನತೆ; ಒ ಡಿ ಹಣ ಲಪಟಾಯಿಸಿದ್ದ ಬ್ಯಾಂಕ್* *ಪರಿಹಾರ ನೀಡಲು ಆಯೋಗದಿಂದ ಆದೇಶ*

*ಕೆನರಾ ಬ್ಯಾಂಕ್‌ನಿಂದ ಸೇವಾನ್ಯೂನತೆ; ಒ ಡಿ ಹಣ ಲಪಟಾಯಿಸಿದ್ದ ಬ್ಯಾಂಕ್* *ಪರಿಹಾರ ನೀಡಲು ಆಯೋಗದಿಂದ ಆದೇಶ* ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಎಂ. ಗುಡ್ಡೆಕೊಪ್ಪ ವಾಸಿ ಧನಂಜಯ ಎಂ.ವಿ. ಎಂಬುವವರು ಹೊಸನಗರ ಕೆನರಾ ಬ್ಯಾಂಕ್ ಶಾಖೆಯ ಮೇಲೆ ತಮ್ಮ ಒಡಿ ಖಾತೆ ಹಣ ಕಡಿತಗೊಳಿಸಿ, ಹಣವನ್ನು ಹಿಂದುರುಗಿಸದೇ ಸೇವಾನ್ಯೂನತೆಯನ್ನು ಎಸಗಿದ ಬಗ್ಗೆ ನೀಡಿದ ದೂರಿನ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹಣವನ್ನು ಹಿಂದುರುಗಿಸುವಂತೆ ಆದೇಶಿಸಿ ತೀರ್ಪು ನೀಡಿದೆ. ದೂರುದಾರರು ಎದುರುದಾರ ಬ್ಯಾಂಕಿನಲ್ಲಿ…

Read More