ನಾಳೆ ಭಾರತ- ಪಾಕಿಸ್ತಾನ ಮ್ಯಾಚ್* *ಸಿಂಧೂರ ಕಳೆದುಕೊಂಡವರ ಶಾಪ ತಟ್ಟುವುದು ಖಚಿತ* *ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡುತ್ತಿರುವುದು ಖಂಡನೀಯ* *ತೀವ್ರವಾಗಿ ಟೀಕಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್*
*ನಾಳೆ ಭಾರತ- ಪಾಕಿಸ್ತಾನ ಮ್ಯಾಚ್* *ಸಿಂಧೂರ ಕಳೆದುಕೊಂಡವರ ಶಾಪ ತಟ್ಟುವುದು ಖಚಿತ* *ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡುತ್ತಿರುವುದು ಖಂಡನೀಯ* *ತೀವ್ರವಾಗಿ ಟೀಕಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್* ಏಪ್ರಿಲ್ 22ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಉಗ್ರಗಾಮಿ ಗಳಿಂದ ನಮ್ಮ ದೇಶದ ಸುಮಾರು 26 ಪ್ರಜೆಗಳ ಹತ್ಯೆ ನಡೆದಿತ್ತು, ಇಂದು ಆ 26 ಜನ ಕುಟುಂಬದವರು ಸಹ ದುಃಖದಲ್ಲಿದ್ದು ಹೆಣ್ಣುಮಕ್ಕಳ ಸಿಂಧೂರವನ್ನು…